ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್‌ನಲ್ಲಿ ಪೆರಾಜೆಯ ಶ್ರಾವ್ಯ ಎನ್ ಅಡ್ಕ ಸಾಧನೆ
. ಮಡಿಕೇರಿ : ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್‌ನಲ್ಲಿ ಪೆರಾಜೆಯ ಶ್ರಾವ್ಯ ಎನ್ ಅಡ್ಕ ಸಾಧನೆಗೈದಿದ್ದಾರೆ.ಆ. ೩ರಿಂದ ೧೩ ರವರೆಗೆ ನಡೆದ ಕ್ಯಾಂಪ್‌ನಲ್ಲಿ ಕರ್ನಾಟಕ ಗೋವಾ ಡೈರೆಕ್ಟರೇಟ್‌ನಿಂದ ಆಯ್ಕೆಯಾಗಿದ್ದು, ಟೀಮ್ ಕ್ಯಾಪ್ಟನ್ ಆಗಿ ಇಡೀ ತಂಡವನ್ನು ಮುನ್ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಈಕೆ ಸುಳ್ಯ ಸಂತ…










