ಲೇಟಾಗಿ ಬಂದಿದ್ದಕ್ಕೆ ಉಡುಪಿಯಲ್ಲಿ ಬೆತ್ತದಿಂದ ಮನಬಂದಂತೆ ಹೊಡೆದ ಶಿಕ್ಷಕ..!
ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರೊಬ್ಬರು ಬೆತ್ತದಿಂದ ಅಮಾನವೀಯವಾಗಿ ಹೊಡೆದಿರೊ ಘಟನೆ ವರದಿಯಾಗಿದೆ.ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್ನು, ಈ ಘಟನೆ ಆನೆಗುಡ್ಡ ವಿನಾಯಕ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ಆನೆಗುಡ್ಡೆ ಶ್ರೀವಿನಾಯಕ ಟೆಂಪಲ್ಗೆ ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಶಿಕ್ಷಕ ಕರೆದುಕೊಂಡು ಬಂದಿದ್ದ. ಚಿತ್ರದುರ್ಗ…








