ಚಂದ್ರಯಾನ-3: ವಿಶ್ವದ ಚಿತ್ತ ಭಾರತದತ್ತ; ಚಂದ್ರನ ಅಂಗಳದಲ್ಲಿಂದು ವಿಕ್ರಮನ ಪಾದಸ್ಪರ್ಶಕ್ಕೆ ಕ್ಷಣಗಣನೆ
ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ವಿಗೆ ಕೆಲವೇ ಗಂಟೆಗಳು ಬಾಕಿ. ಅದಕ್ಕೂ ಮುನ್ನ ಕೆಲವು ಚಾಲೆಂಜ್ಗಳನ್ನು ಎದುರಿಸಬೇಕಿದೆ. ಚಂದ್ರನನ್ನು ಸ್ಪರ್ಶಿಸಲು ಲ್ಯಾಂಡರ್ನ ವೇಗ, ಸಮಯ ಪ್ರಶ್ನೆ, ಸರಿಯಾದ ಸ್ಥಳ ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಇಸ್ರೋ ಕೆಲಸ ಮಾಡುತ್ತಿದೆ. ಇಸ್ರೋಗೆ ಕೊನೆಯ 15 ನಿಮಿಷಗಳು ಸವಾಲಾಗಿದೆ. ಲ್ಯಾಂಡರ್ ಚಂದ್ರನ ನಿರ್ದಿಷ್ಟ ಸ್ಥಳದಲ್ಲಿ…









