ಒಂದು ತಿಂಗಳ ಕಾಲ ನಡೆದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಸಂಪನ್ನ:ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು.
ಇತಿಹಾಸ ಪ್ರಸಿದ್ದ , ಬಹು ಕಾರಣಿಕ ಕ್ಷೇತ್ರವಾಗಿರುವ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಎ.10 ರಂದು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮತ್ತು ರುದ್ರ ಚಾಮುಂಡಿ ದೈವದ ಕೋಲ ನಡೆಯುವುದರೊಂದಿಗೆ ಸತತ ಒಂದು ತಿಂಗಳ ಕಾಲ ನಡೆದ ಕಾಲಾವಧಿ ಜಾತ್ರೋತ್ಸವ ಸಂಪನ್ನಗೊಂಡಿದೆ. ಮಾ.9ರಿಂದ ಮೊದಲ್ಗೊಂಡು ಎ.10ರ ತನಕ ಒಂದು…










