ಮಂಗಳೂರು : ಅಯೋಧ್ಯೆಯ ರಾಮಲಲ್ಲನ ಶಿಲ್ಪಿಗೆ ಸಮರ್ಪಣೆಯಾದ ಸುಳ್ಯದ ಯುವಸಾಹಿತಿ ಉದಯ ಭಾಸ್ಕರ್ ರ ಯಕ್ಷಕಾವ್ಯ |ಶಿಲ್ಪಿ ಅರುಣ್ ಯೋಗಿರಾಜ್ ಮೆಚ್ಚುಗೆ
ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಆಯೋಜಿಸಿದ ಸಮರ್ಪಣಂ ಕಲೋತ್ಸವದ ವೇದಿಕೆಯಲ್ಲಿ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಿಶ್ವಕರ್ಮ ಕುಲತಿಲಕ ಬಿರುದು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅರುಣ್ ಯೋಗಿರಾಜ್ ಅವರನ್ನು ಯಕ್ಷಕಾವ್ಯದ ಮೂಲಕ ಕೊಂಡಾಡಿ ವಿಶಿಷ್ಟ ರೀತಿಯಲ್ಲಿ…










