ಬಾವಿಗೆ ರಿಂಗ್ ಅಳವಡಿಸಲು ಬಾವಿಗೆ ಇಳಿದಿದ್ದ ಕಾರ್ಮಿಕರು ಆಕ್ಸಿಜನ್ ಕೊರತೆಯಿಂದ ಮೃತ್ಯು
ವಿಟ್ಲ: ಬಾವಿಗೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೆ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40 ವ.) ಮತ್ತು ಮಲಾರ್ ನಿವಾಸಿ ಆಲಿ(24 ವ.) ಮೃತದುರ್ದೈವಿಗಳು ಪಡಿಬಾಗಿಲಿನಲ್ಲಿ ಸುಮಾರು30…










