ಸುಬ್ರಮಣ್ಯ ಪೀಠಾಧಿಪತಿಗಳಿಂದ ಲೋಕಸಭಾ ಚುನಾವಣೆ ಮತದಾನ.
ಸುಬ್ರಹ್ಮಣ್ಯ :ಎ 26.ಕುಕ್ಕೆ ಸುಬ್ರಹ್ಮಣ್ಯ ಎಸ್. ಎಸ್.ಪಿ ಯು ಕಾಲೇಜ್ ಬೂತ್ ಸಂಖ್ಯೆ 115 ರಲ್ಲಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ್ದಾರೆ.ಮತದಾನದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಇದು ಅರ್ಥಪೂರ್ಣ ಆಗಬೇಕು…









