ಸುಬ್ರಮಣ್ಯ ಪೊಲೀಸರಿಂದ ಬ್ಯಾಟರಿ ಕಳ್ಳರ ಬಂಧನ
ಸುಬ್ರಮಣ್ಯ ಮೆಸ್ಕಾಂ ಶಾಖೆಯಲ್ಲಿ ದಿ :01/03/2024 ರಂದು 8ಬ್ಯಾಟರಿ ಕಳ್ಳತನವಾಗಿದ್ದು Cr No-14/2024 ಪ್ರಕರಣ ದಾಖಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್ ಎಂಬತನನ್ನು ಬಂದಿಸಿ ಆತನಿಂದ ಹಣ ಹಾಗೂ ಬ್ಯಾಟರಿ ವಶಪಡಿಸಿಕೊಳ್ಳಲಾಗಿತ್ತು, ಇನ್ನೊಬ್ಬ ಆರೋಪಿಯಾದ ಮುತ್ತು @ಮಣಿ ಎಂಬತನನ್ನು ಮಂಗಳೂರಿನಲ್ಲಿ ಅರೆಸ್ಟ್ ಮಾಡಿ ಆತನಿಂದ ಕೃತ್ಯಕ್ಕೆ ಬಳಕೆಯಾದ…










