
ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ
ದಾಖಲೆ ಬರೆದಿದೆ. ಬಹು ಜನರ ನೀರೀಕ್ಷಿತ ಸಿನಿಮಾಕ್ಕೆ ಇದೀಗ ಈ ಸಿನಿಮಾಕ್ಕೆ2 ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಹೊಂಬಾಳೆ ಫಿಲಂ ಮಹತ್ವದ ವಿಚಾರ ಹಂಚಿಕೊಂಡಿದ್ದು, ಉತ್ತಮ
ಚಿತ್ರ ಹಾಗೂ ಉತ್ತಮ ನಟ ವಿಭಾಗಕ್ಕೆ ಅರ್ಹತೆ
ಪಡೆದಿದೆ ಎಂದು ಟ್ವಿಟ್ ಮಾಡಿದೆ. ನಮ್ಮನ್ನು
ಬೆಂಬಲಿಸಿದ ಎಲ್ಲರಿಗೂ ಹತ್ತೂರ್ವಕ ಧನ್ಯವಾದ
ನಿಮ್ಮೆಲ್ಲರ ಬೆಂಬಲದೊಂದಿಗೆ ಮುಂದಿನ
ಪ್ರಯಾಣ’ ಎಂದು ಹೊಂಬಾಳೆ ಹೇಳಿದೆ.


