ಸುಳ್ಯ ನಗರಕ್ಕಿಲ್ಲ ಬೈಪಾಸ್ ರಸ್ತೆ…!ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಮಾಹಿತಿ.
ಸುಳ್ಯದಲ್ಲಿ ರಸ್ತೆ ಅಗಲೀಕರಣವಾದಲ್ಲಿ ಬೈಪಾಸ್ ರಸ್ತೆ ಆಗಬಹುದೇ….ಇಲ್ಲ ನಡು ಪೇಟೆಯಲ್ಲಿ ರಸ್ತೆ ಅಗಲವಾಗಲಿದೆಯೇ… ಎಂಬ ಜಿಜ್ಞಾಸೆ ಹಲವು ಜನರದ್ದು, ಇದರಲ್ಲಿ ಕಟ್ಟಡ ಮಾಲಿಕರ ಚಿಂತೆ ಒಂದಾದರೆ, ಅಂಗಡಿ ಮಾಲಿಕರ ಚಿಂತೆ ಮತ್ತೊಂದು, ರಿಕ್ಷಾ ಚಾಲಕರಿಗೆ ಪಾರ್ಕಿಂಗ್ ಸಮಸ್ಯೆ, ಟೂರಿಸ್ಟ್ ವಾಹನ ಚಾಲಕರ ಪಾರ್ಕಿಂಗ್ ಸಮಸ್ಯೆ, ಹೀಗೆ ಹಲವಾರು ಮಂದಿ…




























