ಅರಂತೋಡು ಅಡ್ತಲೆ ಎಲಿಮಲೆ ರಸ್ತೆಗೆ ನಡೆಯುವ ಗುದ್ಧಲಿಪೂಜೆ ಕಣ್ಣೊರೆಸುವ ತಂತ್ರವಾಗಬಾರದು: ಗುದ್ಧಲಿ ಪೂಜೆಯಂದೇ ಕಾಮಗಾರಿ ಆರಂಭಿಸಿ: ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹ.
ಅರಮನೆಗಯದಲ್ಲಿ ಸೇತುವೆ ಮತ್ತು ಅರಂತೋಡು ಎಲಿಮಲೆ ರಸ್ತೆ ಅಭಿವೃದ್ದಿ ಪಡಿಸುವವರೆಗೆ ಹೋರಾಟ ಮುಂದುವರಿಸುತ್ತೇವೆ. ಬಹುಸಮಯದ ಬೇಡಿಕೆಯಾಗಿದ್ದ ರಸ್ತೆ, ಮಡಿಕೇರಿ ಮತ್ತು ಕುಕ್ಕೆ ಸುಬ್ರಹ್ಮಣ್ಯವನ್ನು ಅತೀ ಹತ್ತಿರವಾಗಿಸಬಲ್ಲ ಅರಂತೋಡು ಅಡ್ತಲೆ ಎಲಿಮಲೆ ರಸ್ಥೆ ತೀರಾ ದುಸ್ಥಿತಿಯಲಿದ್ದು , ಇದು ಅಭಿವೃದ್ದಿ ಆಗಬೇಕೆಂಬುದು ಬಹುಕಾಲದ ಬೇಡಿಕೆಯಾಗಿತ್ತು ಈ ಬಗ್ಗೆ ಹಲವು ಸಮಯಗಳಿಂದ…





























