ಪಾಲಡ್ಕದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು:ಕಂಬ ಕಟ್.
ಸುಳ್ಯ: ಪೆರಾಜೆ ಪಾಲಡ್ಕದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಂಬ್ ತುಂಡಾಗಿ ಕಾರಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.ಬೆಳಿಗ್ಗೆ 4.30 ಸುಮಾರಿಗೆ ಮಂಗಳೂರು ಭಾಗದ ಬಂದ ಕಾರು ಪಾಲಡ್ಕ ಸಮೀಪಿಸುತಿದ್ದಂತೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ, ಕಾರಿನಲ್ಲಿದ್ದವರು ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ, ಅಪಘಾತದಲ್ಲಿ ವಿದ್ಯುತ್ ಕಂಬ…




























