ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ರಕ್ತದಾನ ಶಿಬಿರದಲ್ಲಿ ನಿರೀಕ್ಷೆಗೂ ಮೀರಿದ ರಕ್ತದಾನ.

ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ರಕ್ತದಾನ ಶಿಬಿರದಲ್ಲಿ ನಿರೀಕ್ಷೆಗೂ ಮೀರಿದ ರಕ್ತದಾನ.

ದಿನಾಂಕ 12.02.2023 ರಂದು ಸರ್ಕಾರಿ ತಾಲೂಕು ಆಸ್ಪತ್ರೆ ಸುಳ್ಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ದುರ್ಗಾ ವಾಹಿನಿಯ ಸದಸ್ಯರುಗಳು ನಿರೀಕ್ಷೆಗೂ ಮೀರಿದ ರಕ್ತದಾನ ಮಾಡಿದರು . ಈ ಕಾರ್ಯಕ್ರಮದಲ್ಲಿ ಜಿಲ್ಲಾ ವೆಲ್ಲಕ್ ಆಸ್ಪತ್ರೆ ,ಭಾರತೀಯ ವೈದ್ಯಕೀಯ ಶಾಖೆ, ಸುಳ್ಯ ಸರ್ಕಾರಿ ಆಸ್ಪತ್ರೆ ಇವುಗಳ ಜಂಟಿ ಆಶ್ರದಲ್ಲಿ ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀ ಎಸ್. ಅಂಗಾರ.(ಮೀನುಗಾರಿಕೆ ಒಳನಾಡು ಬಂದರು ಸಚಿವರು)
ಅಧ್ಯಕ್ಷತೆ: ಶ್ರೀ ಸೋಮಶೇಖರ ಪೈಕ (ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ)
ಮುಖ್ಯ ಅತಿಥಿಗಳಾಗಿ: ಶ್ರೀ ನ. ಸೀತಾರಾಮ (ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ )
ಶ್ರೀ ಡಾ. ಕರುಣಾಕರ ಕೆ.ವಿ ( ಆಡಳಿತ ಅಧಿಕಾರಿಗಳು ತಾಲೂಕು ಆಸ್ಪತ್ರೆ ಸುಳ್ಯ)
ಶ್ರೀಮತಿ ಡಾಕ್ಟರ್ ವೀಣಾ (ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ)


ಶ್ರೀ ಡಾ. ಶರತ್ ಕುಮಾರ್ ರಾವ್ .ಜೆ (ಮುಖ್ಯಸ್ಥರು ರಕ್ತ ನಿಧಿ ಘಟಕ ಸರ್ಕಾರಿ ವೆಲ್ಲ ಕ್ ಆಸ್ಪತ್ರೆ ಮಂಗಳೂರು)
ಶ್ರೀ ವಿನಯ್ ಕುಮಾರ್ ಕಂದಡ್ಕ (ಅಧ್ಯಕ್ಷರು ನಗರ ಪಂಚಾಯತ್ ಸುಳ್ಯ)
ಶ್ರೀ ನವೀನ್ ನೆರಿಯ (ಪ್ರಧಾನ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ)
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೆಯೇ ಕಾರ್ಯಕ್ರಮದಲ್ಲಿ ಶ್ರೀ ನವೀನ್ ಏಲಿಮಲೆ (ಬಜರಂಗದಳ ರಕ್ತ ನಿಧಿ ಸುಳ್ಯ)
ಶ್ರೀ ಉದಯಭಾಸ್ಕರ್ ಸುಳ್ಯ (ಅಮೃತಗಂಗಾ ಸಮಾಜ ಸೇವಾ ಸಂಸ್ಥೆ ಸುಳ್ಯ)


ಶ್ರೀ ಶರತ್ ಪರಿವರ್ (ಯುವ ಬ್ರಿಗೇಡ್ ಸುಳ್ಯ) ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯ