ಚಿರತೆ ಹಿಡಿಯಲು ಇಟ್ಟಿದ್ದ ಕೋಳಿ ಕದಿಯಲು ಹೋಗಿ ಸಿಕ್ಕಿ ಬಿದ್ದ ಆಸಾಮಿ…!!
ಲಕ್ನೋ ಫೆಬ್ರವರಿ 25: ಚಿರತೆ ಹಿಡಿಯಲು ಇಟ್ಟಿದ್ದ ಕೋಳಿ ಕದಿಯಲು ಹೋಗಿ ವ್ಯಕ್ತಿಯೊಬ್ಬ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್‌ನಲ್ಲಿ ನಡೆದಿದೆ.ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಲು ಬೋನಿನೊಳಗೆ ಕೋಳಿಯೊಂದನ್ನು ಇಟ್ಟಿದ್ದರು, ಇದನ್ನು ನೋಡಿದ ವ್ಯಕ್ತಿಯೊಬ್ಬ ಸೀದಾ ಬೋನಿನೊಳಗೆ ಹೋಗಿ ಕೋಳಿ ಕದಿಯಲು ಪ್ರಯತ್ನಿಸಿದ್ದಾನೆ.…

































