ಕಾಂಗ್ರೇಸ್ ಅಭ್ಯರ್ಥಿ ಘೋಷಣೆ ಹಿನ್ನಲೆಯಲ್ಲಿ ನಂದಕುಮಾರ್ ಅಭಿಮಾನಿ ಬಳಗದಿಂದ ಸುಳ್ಯದಲ್ಲಿ ಪ್ರತ್ಯೇಕ ಸಭೆ.
ಸುಳ್ಯ: ಬ್ಲಾಕ್ ಕಾಂಗ್ರೆಸ್ ಎಚ್ಚರಿಕೆಯ ನಡುವೆಯೇ ನಂದಕುಮಾರ್ ಅಭಿಮಾನಿ ಬಳಗ ಸುಳ್ಯದಲ್ಲಿ ಇಂದು ಪ್ರತ್ಯೇಕ ಸಭೆ ನಡೆಸಿದೆ, ಈ ಮೂಲಕ ಕಾಂಗ್ರೇಸ್ ನಲ್ಲಿ ನಾಯಕರ ಮತ್ತು ಕಾರ್ಯಕರ್ತರ ಒಡಕು ಮುನ್ನಲೆಗೆ ಬಂದಿದೆ,ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಹಿನ್ನಲೆಯಲ್ಲಿ ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದರಿಂದ ನಂದಕುಮಾರ್ ಅಭಿಮಾನಿಗಳ…































