



ಗುರುಂಪು ಮಣ್ಣಿನಡಿ ಸಿಲುಕಿ ಸಮಾದಿಯಾದ ಘಟನೆಗೆ ಸಂಭಂದಿಸಿ ಒರ್ವನ ಶವ ಪತ್ತೆಯಾಗಿದೆ ಅಂದಾಜು ೫೦ ವರ್ಷದ ವ್ಯಕ್ತಿ ಮಣ್ಣಿನಡಿ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ. ಇಬ್ಬರು ಮಣ್ಣಿನಡಿಯಲ್ಲಿದ್ದು ಅವರ ಶವಕ್ಕಾಗಿ ಕಾರ್ಯಾಚರಣೆ ಮಂದುವರೆದಿದೆ ಸುಮಾರು ೪೦ ಅಡಿ ಗೂ ಎತ್ತರದ ಬರೆ ಕುಸಿದಿದೆ ಕಾರ್ಯಾಚರಣೆಯಲ್ಲಿ ಜನ ದಟ್ಟಣೆಯಿಂದ ಕೂಡಿದೆ, ಪೋಲಿಸರು ಜನರನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ.

