ನಂದಿನಿ ಹಾಲಿನ ದರ ಹೆಚ್ಚಳ: ಲೀಟರ್‌ಗೆ ₹4 ಹೆಚ್ಚಳ
ಬೆಂಗಳೂರು, ಮಾರ್ಚ್ 27: ಕರ್ನಾಟಕ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹4 ಹೆಚ್ಚಿಸಲು ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದರೊಂದಿಗೆ, ನಂದಿನಿ ಹಾಲಿನ ನೀಲಿ ಪ್ಯಾಕೆಟ್ ದರ ₹44 ರಿಂದ ₹48ಕ್ಕೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯಿಂದ ಹೋಟೆಲ್‌ಗಳು, ಕಾಫಿ-ಚಹಾ ಮಾರಾಟಗಾರರು…









