ಅರಂತೋಡಿನಲ್ಲಿ ಆದಿಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅನುಗ್ರಹ ಸಂದೇಶ.     ವಿಧ್ಯಾರ್ಥಿಗಳಿಗೆ ಯಶಸ್ಸಿನ ಸಪ್ತ ಸೂತ್ರ ಭೋದನೆ.
ರಾಜ್ಯ

ಅರಂತೋಡಿನಲ್ಲಿ ಆದಿಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅನುಗ್ರಹ ಸಂದೇಶ. ವಿಧ್ಯಾರ್ಥಿಗಳಿಗೆ ಯಶಸ್ಸಿನ ಸಪ್ತ ಸೂತ್ರ ಭೋದನೆ.

ಧರ್ಮ ಜಾಗೃತಿಗಾಗಿ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ‌ ಕಾರ್ಯಕ್ರಮ ಕೈಗೊಂಡಿರುವಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಗ್ರಾಮ ವಾಸ್ತವ್ಯದ 3 ನೆ ದಿನವಾದ ಗುರುವಾರ ಬೆಳಿಗ್ಗೆ ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿಅನುಗ್ರಹ ಸಂದೇಶ…

ಎಸ್.ಎನ್.ಮನ್ಮಥರ ಮನೆಗೆ ಭೇಟಿ ನೀಡಿ ಆಶೀರ್ವಚನ ನೀಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ .
ರಾಜ್ಯ

ಎಸ್.ಎನ್.ಮನ್ಮಥರ ಮನೆಗೆ ಭೇಟಿ ನೀಡಿ ಆಶೀರ್ವಚನ ನೀಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ .

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸುಳ್ಯ ತಾಲೂಕು ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಸುಳ್ಯ ತಾಲೋಕಿನಾದ್ಯಂತ ಸಂಚರಿಸುತ್ತಿದ್ದು ಡಿ.೨೧ ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ಅವರ ಮನೆಯಲ್ಲಿ…

ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾ ಕಾಳಿ ಕ್ಷೇತ್ರಕ್ಕೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ಶ್ರೀ ನಿರ್ಮಲನಂದನಾಥ ಭೇಟಿ.
ರಾಜ್ಯ

ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾ ಕಾಳಿ ಕ್ಷೇತ್ರಕ್ಕೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ಶ್ರೀ ನಿರ್ಮಲನಂದನಾಥ ಭೇಟಿ.

ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾ ಕಾಳಿ ಕ್ಷೇತ್ರಕ್ಕೆ ಐಕ್ಯತಾ ಸಂದೇಶ ಮತ್ತು ಆಶೀರ್ವಚನ ನೀಡಲು ಆದಿಚುಂಚನಗಿರಿ ಸ್ವಾಮೀಜಿ ಶ್ರೀ ಶ್ರೀ ನಿರ್ಮಲನಂದನಾಥ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಕರುಣಾಕರ ಬರೆಮೇಲು ದಂಪತಿಗಳು ಸ್ವಾಮೀಜಿಗಳ ಪಾದಕ್ಕೆಎರಗಿ ಆಶೀರ್ವಾದ ಪಡೆದರು ಕ್ಷೇತ್ರದಿಂದ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತಿಸಲಾಯಿತು ನಂತರ ಸ್ವಾಮೀಜಿಗಳು…

ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾ ಕಾಳಿ ಕ್ಷೇತ್ರಕ್ಕೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ಶ್ರೀ ನಿರ್ಮಲನಂದನಾಥ ಭೇಟಿ.
ರಾಜ್ಯ

ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾ ಕಾಳಿ ಕ್ಷೇತ್ರಕ್ಕೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ಶ್ರೀ ನಿರ್ಮಲನಂದನಾಥ ಭೇಟಿ.

ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾ ಕಾಳಿ ಕ್ಷೇತ್ರಕ್ಕೆ ಐಕ್ಯತಾ ಸಂದೇಶ ಮತ್ತು ಆಶೀರ್ವಚನ ನೀಡಲು ಆದಿಚುಂಚನಗಿರಿ ಸ್ವಾಮೀಜಿ ಶ್ರೀ ಶ್ರೀ ನಿರ್ಮಲನಂದನಾಥ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಕರುಣಾಕರ ಬರೆಮೇಲು ದಂಪತಿಗಳು ಸ್ವಾಮೀಜಿಗಳ ಪಾದಕ್ಕೆಎರಗಿ ಆಶೀರ್ವಾದ ಪಡೆದರು ಕ್ಷೇತ್ರದಿಂದ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ಅರ್ಪಿಸಲಾಯಿತು. ನಂತರ…

ಅಕಾಡೆಮಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರವು ಡಾ| ರೇಣುಕಾಪ್ರಸಾದರ ವೈಯಕ್ತಿಕ ನಿರ್ಧಾರವೇ ಹೊರತು ಸಂಸ್ಥೆಯದ್ದಲ್ಲ: ಡಾ ಕೆ.ವಿ ಚಿದಾನಂದ.
ರಾಜ್ಯ

ಅಕಾಡೆಮಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರವು ಡಾ| ರೇಣುಕಾಪ್ರಸಾದರ ವೈಯಕ್ತಿಕ ನಿರ್ಧಾರವೇ ಹೊರತು ಸಂಸ್ಥೆಯದ್ದಲ್ಲ: ಡಾ ಕೆ.ವಿ ಚಿದಾನಂದ.

ಪ್ರತಿಭಟನೆ ನಡೆಸುವ ಸಿಬ್ಬಂದಿಗಳ ವಿರುದ್ಧ ಎಜ್ಯುಕೇಶನ್ ಆಕ್ಟ್ ಪ್ರಕಾರ ಕಾನೂನು ಕ್ರಮದ ಎಚ್ಚರಿಕೆ . ಡಾ. ರೇಣುಕಾಪ್ರಸಾದರು ಡಿ.೨೦ರಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿರುವ ವಿಚಾರ ಸತ್ಯಕ್ಕೆ ದೂರವಾಗಿದ್ದು ದುರುದ್ದೇಶದಿಂದ ಕೂಡಿದೆ. ಡಿ.೨೩ರಂದು ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರವಾಗಿದ್ದು, ಪ್ರತಿಭಟನೆ ನಡೆಸುವ ಸಿಬ್ಬಂದಿಗಳ ವಿರುದ್ಧ ಕಾನೂನು…

ನವೀನ್ ಕಾಮಧೇನು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣ: ಎಂ.ಮಾಧವ ಗೌಡ, ದಿವ್ಯಪ್ರಭ ಚಿಲ್ತಡ್ಕ ಸೇರಿದಂತೆ 6 ಮಂದಿಯ ಮೇಲೆ ಪ್ರಕರಣ ದಾಖಲು..
ರಾಜ್ಯ

ನವೀನ್ ಕಾಮಧೇನು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣ: ಎಂ.ಮಾಧವ ಗೌಡ, ದಿವ್ಯಪ್ರಭ ಚಿಲ್ತಡ್ಕ ಸೇರಿದಂತೆ 6 ಮಂದಿಯ ಮೇಲೆ ಪ್ರಕರಣ ದಾಖಲು..

ಬೆಳ್ಳಾರೆಯ ಯುವ ಉದ್ಯಮಿ ನವೀನ್ ಕಾಮಧೇನುಅವರನ್ನು ಆಂಬ್ಯುಲೆನ್ಸ್ ನಲ್ಲಿ ಬಲಾತ್ಕಾರವಾಗಿಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಎಂ.ಮಾಧವ ಗೌಡ, ದಿವ್ಯಪ್ರಭ ಚಿಲ್ತಡ್ಕ ಸೇರಿದಂತೆ 6 ಮಂದಿಯ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿರುವುದಾಗಿ ತಿಳಿದು ಬಂದಿದೆ. ಘಟನೆ ವಿವರ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರತಿಷ್ಠಿತ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಗೌಡ…

ಕೆವಿಜಿ ವಿಧ್ಯಾ ಸಂಸ್ಥೆಯಲ್ಲಿ ಮುಂದುವರಿದ ಅಕಾಡೆಮಿ ಗೊಂದಲ:ಸಮಾಜದ ಹಿರಿಯ ಸ್ವಾಮೀಜಿಗಳ ಮಧ್ಯಪ್ರವೇಶಕ್ಕೆ ಡಾ.ರೇಣುಕಾಪ್ರಸಾದ್ ಒತ್ತಾಯ: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕರ್ತವ್ಯ ತ್ಯಜಿಸಿ ಪ್ರತಿಭಟಿಸುತ್ತೇವೆ: ಸಿಬ್ಬಂದಿಗಳು.
ರಾಜ್ಯ

ಕೆವಿಜಿ ವಿಧ್ಯಾ ಸಂಸ್ಥೆಯಲ್ಲಿ ಮುಂದುವರಿದ ಅಕಾಡೆಮಿ ಗೊಂದಲ:ಸಮಾಜದ ಹಿರಿಯ ಸ್ವಾಮೀಜಿಗಳ ಮಧ್ಯಪ್ರವೇಶಕ್ಕೆ ಡಾ.ರೇಣುಕಾಪ್ರಸಾದ್ ಒತ್ತಾಯ: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕರ್ತವ್ಯ ತ್ಯಜಿಸಿ ಪ್ರತಿಭಟಿಸುತ್ತೇವೆ: ಸಿಬ್ಬಂದಿಗಳು.

ಸುಳ್ಯ: ಕೆವಿಜಿ ಅಕಾಡೆಮಿಯಲ್ಲಿ ಉಂಟಾಗಿರುವ ಗೊಂದಲ ಮತ್ತಷ್ಟು ಉಲ್ಮಣವಾಗಿದೆ , ಈ ಬಗ್ಗೆ ಅಕಾಡೆಮಿಯ ಡಾ. ಕೆ.ವಿ.ರೇಣುಕಾಪ್ರಸಾದ್ ರವರು ಸುಳ್ಯ ಮಾಧ್ಯದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸುಳ್ಯ ಕೆ ವಿ ಜಿ ಡೆಂಟಲ್ ಕಾಲೇಜು ಆವರಣದಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು ಅಕಾಡೆಮಿಯ ಅಧ್ಯಕ್ಷ ಡಾ…

ಪಟ್ಟಣದಲ್ಲಿ ನಂಬರ್ ಪ್ಲೇಟ್ ಮರೆಮಾಚಿ ಸಂಚಾರ ಮಾಡುತ್ತಿದ್ದ ಸವಾರರಿಗೆ ಎಚ್ಚರಿಕೆ.
ರಾಜ್ಯ

ಪಟ್ಟಣದಲ್ಲಿ ನಂಬರ್ ಪ್ಲೇಟ್ ಮರೆಮಾಚಿ ಸಂಚಾರ ಮಾಡುತ್ತಿದ್ದ ಸವಾರರಿಗೆ ಎಚ್ಚರಿಕೆ.

ಮರೆಮಾಚಿರುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಸುಳ್ಯ ನಗರದಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆಅದರಲ್ಲೂ ಅತ್ಯಾಧುನಿಕ ಫ್ಯಾಷನ್ ಬೈಕುಗಳಲ್ಲಿ ನಂಬರ್ ಪ್ಲೇಟ್ ಅಳವಡಿಸುವ ಸಂದರ್ಭ ಬೈಕಿನ ಹಿಂಭಾಗದ ನಂಬರ್ ಪ್ಲೇಟ್ ಕಾಣದಂತೆ ಒಳಬಾಗದಲ್ಲಿ ಮಡಚಿ ಇಡಲು ಸಾಧ್ಯವಾಗುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿದ್ದು…

ದಕ್ಷ ಅಧಿಕಾರಿಯಿಂದ ದಿಟ್ಟ ಕ್ರಮ:ಅಕ್ರಮ ಮರಳು ದಾಸ್ತಾನು ಮತ್ತು ಗಣಿಗಾರಿಕೆ ಕೇಂದ್ರಕ್ಕೆ ದಾಳಿ ಮುಟ್ಟುಗೋಲು ನೈಜ ಕ್ರಮ ಸ್ವಾಗತ ಅರ್ಹ :ರಶೀದ್ ಜಟ್ಟಿಪಳ್ಳ
ರಾಜ್ಯ

ದಕ್ಷ ಅಧಿಕಾರಿಯಿಂದ ದಿಟ್ಟ ಕ್ರಮ:
ಅಕ್ರಮ ಮರಳು ದಾಸ್ತಾನು ಮತ್ತು ಗಣಿಗಾರಿಕೆ ಕೇಂದ್ರಕ್ಕೆ ದಾಳಿ ಮುಟ್ಟುಗೋಲು ನೈಜ ಕ್ರಮ ಸ್ವಾಗತ ಅರ್ಹ :ರಶೀದ್ ಜಟ್ಟಿಪಳ್ಳ

ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸುದ್ದಿ ಯಾಗದೆ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಗಣಿಗಾರಿಕೆ ಪ್ರದೇಶದಕ್ಕೆ ದಾಳಿ ಮಾಡಿ ಮುಟ್ಟುಗೋಲು ಹಾಕಿ ಕೃಪಟಾಕ್ಷದಿಂದ ನಡೆಯುತ್ತಿದ್ದ ಅಕ್ರಮ ಧಂದೆ ಯನ್ನು ಖುದ್ದಾಗಿ ಸುಳ್ಯ ತಾಹಶೀಲ್ದಾರು ಲೇಡಿಸಿಂಗಮ್.ಕು.ಅನಿತಾ ಲಕ್ಷ್ಮಿ ಬಯಲಿಗೆ ಎಳೆದ್ದಿದ್ದಾರೆ ಬಹಳ ಆದಾಯ ತರುವ ಸರಕಾರಿ ಖನಿಜ ಸಂಪತ್ತು…

ಆದಿಚುಂಚನಗಿರಿ ಮಠದ ಮಹಾ ಸ್ವಾಮೀಜಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳ್ಯ ಪ್ರವೇಶ: ದ.ಕ ಗೌಡ ಸಂಘದಿಂದ ಅದ್ಧೂರಿ ಸ್ವಾಗತ.
ರಾಜ್ಯ

ಆದಿಚುಂಚನಗಿರಿ ಮಠದ ಮಹಾ ಸ್ವಾಮೀಜಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳ್ಯ ಪ್ರವೇಶ: ದ.ಕ ಗೌಡ ಸಂಘದಿಂದ ಅದ್ಧೂರಿ ಸ್ವಾಗತ.

ಸುಳ್ಯ ತಾಲೂಕಿನಲ್ಲಿ ಇಂದಿನಿಂದ ಮೂರು ದಿನಗಳ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಮಿಲನ ಕಾರ್ಯಕ್ರಮಕ್ಕಾಗಿ ಆಗಮಿಸಿರುವ ಆದಿಚುಂಚನಗಿರಿ ಮಹಾಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸುಳ್ಯ ತಾಲೂಕಿಗೆ ಆಗಮಿಸಿದರು.ಈ ವೇಳೆ ಸ್ವಾಮೀಜಿಯವರಿಗೆ ನಿಂತಿಕಲ್ಲಿನಲ್ಲಿ ಗೌಡ ಸಮಾಜದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI