
ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸುದ್ದಿ ಯಾಗದೆ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಗಣಿಗಾರಿಕೆ ಪ್ರದೇಶದಕ್ಕೆ ದಾಳಿ ಮಾಡಿ ಮುಟ್ಟುಗೋಲು ಹಾಕಿ ಕೃಪಟಾಕ್ಷದಿಂದ ನಡೆಯುತ್ತಿದ್ದ ಅಕ್ರಮ ಧಂದೆ ಯನ್ನು ಖುದ್ದಾಗಿ ಸುಳ್ಯ ತಾಹಶೀಲ್ದಾರು ಲೇಡಿಸಿಂಗಮ್.
ಕು.ಅನಿತಾ ಲಕ್ಷ್ಮಿ ಬಯಲಿಗೆ ಎಳೆದ್ದಿದ್ದಾರೆ ಬಹಳ ಆದಾಯ ತರುವ ಸರಕಾರಿ ಖನಿಜ ಸಂಪತ್ತು ಕೊಳ್ಳೆ ಹೊಡೆದು ತಿಂದು ಪಾಪದಕೊಡಲು ಊದಿಸಿಕೊಂಡ ಭ್ರಷ್ಟರ ಮುಖ ಅನಾವರಣ ಗೊಂಡಿದೆ
ಕೃಪಾಟಾಕ್ಷದಿಂದ ನಡೆಯುವ ಇಂತಹ ಅಕ್ರಮ ದಂಧೆ ಕೇಂದ್ರಕ್ಕೆ ದಾಳಿಮಾಡಿ ಮುಟ್ಟುಗೋಲು ಹಾಕುವ ವಿಚಾರ ಸುಲಭವಲ್ಲ ಭಾರಿ ಒತ್ತಡ ಮತ್ತು ಒತ್ತಾಯ ಎದುರಿಸಬೇಕಾಗುತ್ತದೆ ಇದನ್ನನೆಲ್ಲಾ ಕೇರ್ ಮಾಡದೆ ತನ್ನ ಅಧಿಕಾರವನ್ನು ಚಲಾಯಿಸಿ ಕ್ರಮ ಕೈಗೊಂಡದ್ದು ಸ್ವಾಗತಾರ್ಹ ಈ ಸಂದರ್ಭದಲ್ಲಿ ಜನತೆ ಅಧಿಕಾರಿಗಳ ಪರನಿಂತು, ಇನ್ನಷ್ಟೂ ಅಕ್ರಮ ಗಳು ಬಯಲು ಅಗುವಹಾಗೆ ಸಹಕಾರ ನೀಡಬೇಕು.ಅಮ್ ಅದ್ಮಿ ಪಾರ್ಟಿ ದ.ಕ ಜಿಲ್ಲೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.