ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ನಾಗಪಟ್ಟಣ ಘಟಕ ರಚನೆ.
ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ನಾಗ ಪಟ್ಟಣ ಘಟಕ ರಚನೆ ಫೆ.5 ರಂದು ಆಲೆಟ್ಟಿ ಗ್ರಾಮದ ನಾಗಪಟ್ಟಣ ಶಾಲೆಯಲ್ಲಿ ನೆರವೇರಿತು. ಅರಸುರತ್ನ ಘಟಕ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ವಹಿಸಿದ್ದರು. ನಾಗ ಪಟ್ಟಣ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ ಎಂ ಎನ್ ಕಾರ್ಯದರ್ಶಿಯಾಗಿ ಗುರುರಾಜ್…










