ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ: 132 ಕೆ.ಜಿ ಗಾಂಜಾ ಮತ್ತು ಕಾರು ಜಪ್ತಿ.
ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ132 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ ಅರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಅವರು ಸಾಗಿಸುತ್ತಿದ್ದ ಗಾಂಜಾ ಹಾಗೂ ವಾಹನ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.ಆಂಧ್ರದ ವಿಶಾಖಪಟ್ಟಣಂ ನಿಂದ ತರುತ್ತಿದ್ದ ಗಾಂಜಾ ಎಂದು ತಿಳಿದು ಬಂದಿದೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ರಮೀಜ್,ಅಬ್ದುಲ್ ಖಾದರ್ ಬಂಧಿತ…







