ಛತ್ತೀಸ್ ಗಡ್ ನ ರಾಯಪುರ ನವನಗರದ ಲ್ಲಿ ಫೆಬ್ರವರಿ 24,25,26 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ 85 ನೇ ಪೂರ್ಣ ಅಧಿವೇಶನ ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್.
ಸುಳ್ಯ :ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ 85 ನೇ ಸಮಗ್ರ ಅಧಿವೇಶನವು ಛತ್ತೀಸ್ ಗಡ್ ನ ರಾಯಪುರದ ನವ ನಗರದಲ್ಲಿ ಫೆಬ್ರವರಿ 24,25,26 ರಂದು ನಡೆಯಲಿದೆ ಎಂದು ಕೆ.ಪಿ.ಸಿಸಿಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ. ಒಟ್ಟು 15 ಸಾವಿರ ಪ್ರತಿನಿಧಿಗಳು ಸಮ್ಮೇಳನ ದಲ್ಲಿ ಬಾಗವಹಿಸಲಿದ್ದು, ಅದರಲ್ಲಿ ಎ.ಐ.ಸಿ.ಸಿ…










