ಹೂವಿನ ಲೋಕದಲ್ಲಿ ಕಣ್ಮನ ಸೆಳೆಯುತ್ತಿರುವ ಕಬ್ಬನ್ ಪಾರ್ಕ್!
ಬೆಂಗಳೂರು (ನ. 27): ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ (Cubbon Park) ಇದೇ ಮೊದಲ ಬಾರಿಗೆ ವಿಜೃಂಭಣೆಯ ಫಲಪುಷ್ಪ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಈ 11 ದಿನಗಳ ಹೂವಿನ ಹಬ್ಬ ಇಂದಿನಿಂದ (ನವೆಂಬರ್ 27) ಡಿಸೆಂಬರ್ 7ರವರೆಗೆ…










