ಸುಳ್ಯದ ನಂದಾ ಇಲೆಕ್ಟ್ರೋನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ.
ರಾಜ್ಯ

ಸುಳ್ಯದ ನಂದಾ ಇಲೆಕ್ಟ್ರೋನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ.

ಸುಳ್ಯದಲ್ಲಿ ಕಳೆದ 25 ವರ್ಷಗಳಿಂದ ಇಲೆಕ್ಟ್ರಾನಿಕ್ಸ್  ಸಂಸ್ಥೆ ತೆರೆದು ತಾಲೋಕಿನಾಧ್ಯಂತ ಸರ್ವಿಸ್ ನೀಡುತ್ತಿರುವ ನಂದಾ ಇಲೆಕ್ಟ್ರಾನಿಕ್ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ   ಪ್ರಸಿದ್ದ ಕಂಪೆನಿಗಳ ಇನ್‌ವರ್ಟರ್,ಸೋಲಾರ್‌ ಇನ್‌ವರ್ಟರ್, ಬ್ಯಾಟರಿ, ಸೋಲಾರ್ ಪಂಪ್‌, ಸೋಲಾರ್ ವಾಟರ್ ಹೀಟರ್,ಹಾಗೂ ಸೋಲಾರ್ ಗೀಸ‌ರ್ ಅತೀ ಕಡಿಮೆದರದಲ್ಲಿ  ಮಾರಾಟ ಮಾಡುವ ಘೋಷಣೆಯನ್ನು…

ಸುಳ್ಯದ ಆರ್ಕುಟ್ ಮೊಬೈಲ್ ನಲ್ಲಿ ಬಿಗ್ ಫೆಸ್ಟಿವಲ್ ಸೇಲ್
ರಾಜ್ಯ

ಸುಳ್ಯದ ಆರ್ಕುಟ್ ಮೊಬೈಲ್ ನಲ್ಲಿ ಬಿಗ್ ಫೆಸ್ಟಿವಲ್ ಸೇಲ್

ಸುಳ್ಯದ ಆರ್ಕುಟ್ ಮೊಬೈಲ್ ಮಳಿಗೆಯಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೊಬೈಲ್ ಖರೀದಿಗೆ  ವಿಶೇಷ ಆಫರ್ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.  ಸುಲಭ ಕಂತಿನಲ್ಲಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದರ ಜೊತೆಗೆ  ಭರ್ಜರಿ ಆಫರ್ ಗಳು ಹಾಗೂ ವಿಶೇಷ ಉಡುಗರೆ ಗ್ರಾಹಕರ ಪಾಲಾಗಲಿದೆ.  ಇಂದು ಮೊಬೈಲ್ ಖರೀದಿಸಿ ನಾಳೆ ಪಾವತಿಸಿ…

ಮಂಗಳೂರು: ಅಕ್ರಮ ಮಾದಕ ವಸ್ತು ಸಾಗಾಟ : ವಿದೇಶಿ ಪ್ರಜೆ ಸಹಿತ 6 ಆರೋಪಿಗಳ ಬಂಧನ .
ರಾಜ್ಯ

ಮಂಗಳೂರು: ಅಕ್ರಮ ಮಾದಕ ವಸ್ತು ಸಾಗಾಟ : ವಿದೇಶಿ ಪ್ರಜೆ ಸಹಿತ 6 ಆರೋಪಿಗಳ ಬಂಧನ .

ಮಂಗಳೂರು: ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶಿ ಪ್ರಜೆ ಸಹಿತ 6 ಆರೋಪಿಗಳನ್ನು ಪೊಲೀಸರು ಬಂಧಿದ್ದಾರೆ. ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ ಬಂಧಿತರಿಂದ ಮಾದಕ ವಸ್ತುಗಳನ್ನು…

ನಿಂತ ರೈಲಿನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ,ಆರೋಪಿ ಬಂಟ್ವಾಳದ ಅಬುತಾಹಿರ್ ಗೆ 20 ವರ್ಷ ಕಠಿಣ ಸಜೆ..!!
ರಾಜ್ಯ

ನಿಂತ ರೈಲಿನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ,ಆರೋಪಿ ಬಂಟ್ವಾಳದ ಅಬುತಾಹಿರ್ ಗೆ 20 ವರ್ಷ ಕಠಿಣ ಸಜೆ..!!

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲು ಬೋಗಿಯಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳದ ಇರ್ವತ್ತೂರು ಗ್ರಾಮದ ಅಬುತಾಹಿರ್ ಅಲಿಯಾಸ್ ಶಾಝಿಲ್‌ ಎಂಬಾತನಿಗೆ ಮಂಗಳೂರಿನ  ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ತ್ವರಿತಗತಿ ವಿಶೇಷ ನ್ಯಾಯಾಲಯ ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯ (ಎಎಫ್.ಟಿ.ಎಸ್.ಸಿ-2)…

ನೀಲೇಶ್ವರ ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150ಕ್ಕೂ ಹೆಚ್ಚು ಮಂದಿಗೆ ಗಾಯ:, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರ
ರಾಜ್ಯ

ನೀಲೇಶ್ವರ ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150ಕ್ಕೂ ಹೆಚ್ಚು ಮಂದಿಗೆ ಗಾಯ:, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರ

  ಕಾಸರಗೋಡು: ದೀಪಾವಳಿ ಹಬ್ಬಕ್ಕೆ ಮುನ್ನ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ನೆರೆಯ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ದೇವಸ್ಥಾನವೊಂದರ ಉತ್ಸವ ವೇಳೆ ಕಳೆದ ಮಧ್ಯರಾತ್ರಿ ನಡೆದಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ…

ಆರಂಬೂರು ಕರ್ನಾಟಕ ಟ್ರೇಡರ್ಸ್ ನಿಂದ  ಕಳ್ಳತನಕ್ಕೆ ಯತ್ನಿಸುತ್ತಿದ್ದಾಗಲೇ ಸೆರೆ ಸಿಕ್ಕ ಕಳ್ಳ :ರಾತ್ರೀಯೇ ಸ್ಥಳೀಯರ ನೆರವಿನಿಂದ ಕಳ್ಳನನ್ನು ಪೋಲಿಸರಿಗೆ ಒಪ್ಪಿಸಿದ ಅಂಗಡಿ ಮಾಲಕರು.
ರಾಜ್ಯ

ಆರಂಬೂರು ಕರ್ನಾಟಕ ಟ್ರೇಡರ್ಸ್ ನಿಂದ  ಕಳ್ಳತನಕ್ಕೆ ಯತ್ನಿಸುತ್ತಿದ್ದಾಗಲೇ ಸೆರೆ ಸಿಕ್ಕ ಕಳ್ಳ :ರಾತ್ರೀಯೇ ಸ್ಥಳೀಯರ ನೆರವಿನಿಂದ ಕಳ್ಳನನ್ನು ಪೋಲಿಸರಿಗೆ ಒಪ್ಪಿಸಿದ ಅಂಗಡಿ ಮಾಲಕರು.

ಅರಂಬೂರು : ಪ್ರತಿಷ್ಠಿತ ಅಡಿಕೆ ಅಂಗಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸೆರೆ ಹಿಡಿದು ಪೋಲಿಸರಿಗೆ ಒಪ್ಪಿಸಿರುವ ಘಟನೆ ಅ.28 ರ ರಾತ್ರಿ ನಡೆದಿದೆ, ಅರಂಬೂರು ರಾಷ್ಟೀಯ ಹೆದ್ದಾರಿ ಬದಿಯ ಕರ್ನಾಟಕ ಟ್ರೇಡರ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಪಕ್ಕದ ಮನೆಯವರ ಗಮನಕ್ಕೆ ಬಂದು ಅಂಗಡಿ ಮಾಲಕರಿಗೆ ತಿಳಿಸಿದಮೇರೆಗೆ…

ಸುಳ್ಯ ಸರಕಾರಿ ಆಸ್ಪತ್ರೆಯ ಅವರಣದಲ್ಲಿ  108  ಅಂಬ್ಯುಲೆನ್ಸ್  ನಿಲುಗಡೆಗೆ ಸಿಗದ ಅವಕಾಶ.ಸುಳ್ಯ  ಆಸ್ಪತ್ರೆಯಿಂದ ರೋಗಿಯನ್ನು ಕರೆದೊಯ್ಯಲು ಒಪ್ಪದ 108 ಅಂಬ್ಯುಲೆನ್ಸ್  ಸಿಬ್ಬಂದಿ.ಆಸ್ಪತ್ರೆಯ  ಬದಲೀ ಅಂಬ್ಯುಲೆನ್ಸ್ ಮುಖಾಂತರ ಮಂಗಳೂರು ಹೊರಟ ರೋಗಿ.ಬಡ ರೋಗಿಗಳ ಪಾಡು ದೇವರೇ ಬಲ್ಲ..!

  ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ಅಂಬ್ಯಲೆನ್ಸ್ ಚಾಲಕರ ಮತ್ತು ಆಸ್ಪತ್ರೆ ಆಡಳಿತ ಮಂಡಳಿ ನಡುವಿನ ತಿಕ್ಕಾಟ ಸ್ಪೋಟಗೊಂಡಿದೆ. ಸುಳ್ಯ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದ 108 ಅಂಬ್ಯುಲೆನ್ಸ್ ವಾಹನವನ್ನು ಇತ್ತೀಚೆಗೆ ಸ್ಥಳದ ಅಭಾವದಿಂದ ಆಸ್ಪತ್ರೆ ಆಡಳಿಂತ ಮಂಡಳಿ ಚಾಲಕರಿಗೆ ವಾಹನ ನಿಲ್ಲಿಸದಂತೆ ತಿಳಿಸಿತ್ತು ಅದರಂತೆ ಚಾಲಕರು 108 ವಾಹನವನ್ನು…

ಮಣಿಪಾಲ: ತುಳು ನಾಟಕ ತಂಡದ ಸದಸ್ಯರಿದ್ದ ಕಾರು ಅಪಘಾತ !!
ರಾಜ್ಯ

ಮಣಿಪಾಲ: ತುಳು ನಾಟಕ ತಂಡದ ಸದಸ್ಯರಿದ್ದ ಕಾರು ಅಪಘಾತ !!

ಮಣಿಪಾಲ: ತುಳು ನಾಟಕ ಕಲಾವಿದರ ಕಾರೊಂದು ಅ*ಪಘಾತಕ್ಕೀಡಾದ ಘಟನೆ ನಿನ್ನೆ (ಅ.27) ಸಂಜೆ ವೇಳೆ ಮಣಿಪಾಲದ ಈಶ್ವರ ನಗರಸಭೆಯ ಪಂಪ್‌ಹೌಸ್ ಬಳಿ ನಡೆದಿದೆ. ಆದರೆ, ಪ್ರಾಯಣಿಕರು ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿಯ ಹೀರೆಬೆಟ್ಟುವಿನಲ್ಲಿ ಸಂಜೆ ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ ಪ್ರದರ್ಶನಕ್ಕಾಗಿ…

ಮಂಗಳೂರು: ಮಿನಿ ಬಸ್ ಪಲ್ಟಿ-10 ಮಂದಿಗೆ ಗಾಯ..
ರಾಜ್ಯ

ಮಂಗಳೂರು: ಮಿನಿ ಬಸ್ ಪಲ್ಟಿ-10 ಮಂದಿಗೆ ಗಾಯ..

ಮಂಗಳೂರು: ಪ್ರವಾಸಿಗರನ್ನು ಕರೆದುಕೊಂಡು ನಗರಕ್ಕೆ ಆಗಮಿಸಿದ್ದ ಮಿನಿ ಬನ್ನೊಂದು ನಂತೂರು ಬಳಿ ಪಲ್ಟಿಯಾದ ಪರಿಣಾಮ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅ.26ರಂದು ಬೆಂಗಳೂರಿನಿಂದ ಆಗಮಿಸಿದ ಪ್ರವಾಸಿಗರ ತಂಡ ಕುತ್ತಾರು ಕೊರಗಜ್ಜನ ಗುಡಿಗೆ ತೆರಳಿತ್ತು. ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟು ಸಂಜೆ ನಂತೂರು ಸಂದೇಶ ಕ್ರಾಸ್ ಬಳಿ ಬರುತ್ತಿದ್ದ ಸಂದರ್ಭ ಎದುರಿನಲ್ಲಿದ್ದ…

ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ  ಸುಳ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ದರೋಡೆ  ಪ್ರಕರಣದ ಆರೋಪಿ ಮತ್ತೆ ಸೆರೆ.
ರಾಜ್ಯ

ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ  ಸುಳ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ದರೋಡೆ  ಪ್ರಕರಣದ ಆರೋಪಿ ಮತ್ತೆ ಸೆರೆ.

ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ  ಸುಳ್ಯ ಸರಕಾರಿ ಆಸ್ಪತ್ರೆ ಬಳಿಯಿಂದ  ತಪ್ಪಿಸಿ ತೋಟ ಹಾರಿ ಪರಾರಿಯಾಗಿದ್ದ ದರೋಡೆ ಪ್ರಕರಣದ ಆರೋಪಿಯನ್ನು ಬಂದಿಸಲು ಸುಳ್ಯ ಪೊಲೀಸರು  ಯಶಸ್ವಿಯಾಗಿದ್ದಾರೆ. ಆರೋಪಿಯ ಆರೋಗ್ಯ ತಪಾಸಣೆಗೆ  ಸುಳ್ಯ ಆಸ್ಪತ್ರೆ ಕರೆದುಕೊಂಡು ಬಂದ ವೇಳೆ  ಪೊಲೀಸರನ್ನು ತಳ್ಳಿ ತೋಟ ಹಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಈತ ತಮಿಳುನಾಡು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI