ಮಂಗಳೂರು – ಥೈಲ್ಯಾಂಡ್ ನಿಂದ ಗಾಂಜಾ ತರಿಸಿ ಮಂಗಳೂರಿನಲ್ಲಿ ಸೇಲ್ ಆರೋಪಿ ಅರೆಸ್ಟ್
ಮಂಗಳೂರು ನವೆಂಬರ್ 02: ಥೈಲ್ಯಾಂಡ್ ನಿಂದ ಗಾಂಜಾ ತರಿಸಿ ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 30 ಲಕ್ಷ ರೂ. ಮೌಲ್ಯದ ಹೈಡ್ರೋವೀಡ್ ಗಾಂಜಾ, 2.5 ಕೆಜಿ ಗಾಂಜಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ತೊಕ್ಕೊಟ್ಟು ಚೊಂಬುಗುಡ್ಡೆ ಮಸೀದಿ…










