ಕೆಯ್ಯೂರಿನಲ್ಲಿ ಕಾಣಿಸಿಕೊಂಡ ಚಡ್ಡಿ ಗ್ಯಾಂಗ್..! :ತಲವಾರು ತೋರಿಸಿ ಬೆದರಿಕೆ ಆತಂಕದಲ್ಲಿ ಗ್ರಾಮಸ್ಥರು…!
. . ಪುತ್ತೂರು: ಇತ್ತೀಚೆಗೆ ಜನರ ನಿದ್ದೆಗೆಡಿಸಿದ್ದ ಮತ್ತು ಮಂಗಳೂರಿನಲ್ಲಿ ಭಾರೀ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರಂತೆಯೇ ಕೆಯ್ಯೂರಿನಲ್ಲೂ ಚಡ್ಡಿ ಗ್ಯಾಂಗ್ ದರೋಡೆಕೋರರು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಕೆಯ್ಯೂರಿನ ಸಣಂಗಳದಲ್ಲಿ ನ.5 ರಂದು ರಾತ್ರಿ 9 ಗಂಟೆಯ ಅಂದಾಜಿಗೆ ಮನೆಯಂಗಳದಲ್ಲಿ ಚಡ್ಡಿ ಬನಿಯನ್ ಹಾಗೂ ಮುಖಕ್ಕೆ ಮಾಸ್ಕ್…










