ರಷ್ಯಾದ ಸಂಗೀತ ಕಾರ್ಯಕ್ರಮದ ಮೇಲೆ ಭಯೋತ್ಪದಕರ ದಾಳಿ 40 ಕ್ಕೂ ಅಧಿಕ ಮೃತ್ಯು..!
ಮಾಸ್ಕೋ : ಸಂಗೀತ ಕಾರ್ಯಕ್ರಮ ನಡೆಯುತಿದ್ದ ಸ್ಥಳಕ್ಕೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ 40 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ರಷ್ಯಾ ದ ಮಾಸ್ಕೋ ನಗರದಲ್ಲಿ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ. ನಾಲ್ವರು…





