ಅರಬ್ಬಿ ಸಮುದ್ರದ ಮೇಲೆ ತ್ರಿಪಕ್ಷೀಯ ವಾಯು ಸಮರಾಭ್ಯಾಸ
2024ರ ಡಿಸೆಂಬರ್ 11ರಂದು ಭಾರತ, ಫ್ರಾನ್ಸ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳ ವಾಯುಪಡೆಗಳು ಅರಬ್ಬಿ ಸಮುದ್ರದ ಮೇಲೆ "ಡೆಸರ್ಟ್ ನೈಟ್" ಎಂಬ ತ್ರಿಪಕ್ಷೀಯ ವಾಯು ಸಮರಾಭ್ಯಾಸವನ್ನು ನಡೆಸಿದವು. ಈ ಅಭ್ಯಾಸವು ಡಿಸೆಂಬರ್ 11 ರಿಂದ ಪ್ರಾರಂಭವಾಗಿ 13 ರವರೆಗೆ ನಡೆಯಿತು. ಮೂರು ದೇಶಗಳ ವಾಯುಪಡೆಗಳ ನಡುವಿನ…










