ಟೆಸ್ಲಾ ಭಾರತ ಪ್ರವೇಶ – ಮುಂಬೈನಲ್ಲಿ ಮೊದಲ ಶೋರೂಮ್ ಉದ್ಘಾಟನೆ
ಎಲಾನ್ ಮಸ್ಕ್‌ನ ಟೆಸ್ಲಾ ಕಂಪನಿಯು ಇಂದು ಭಾರತದಲ್ಲಿ ತನ್ನ ಪ್ರಥಮ ಶೋರೂಮ್ ಅನ್ನು ಅಧಿಕೃತವಾಗಿ ಆರಂಭಿಸಿದ್ದು, ಮುಂಬೈ ನಗರದ ಬಾಂದ್ರಾ ಕುರ್ಲಾ ಕಾನ್ಪ್ಲೆಕ್ಸ್‌ನಲ್ಲಿ ಈ ಶೋರೂಮ್ ಉದ್ಘಾಟಿಸಲಾಗಿದೆ. ಇದನ್ನು ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಟೆಸ್ಲಾ ನೀಡಿರುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಹಲವು ವರ್ಷಗಳ ತಂತ್ರಶೀಲ ಮಾತುಕತೆ, ನೀತಿ…










