ಸಂಪಾಜೆ ಅಪಘಾತ ಘಟನೆ ಮಾಸುವ ಮುನ್ನವೇ ಕಡಬದಲ್ಲಿ ಮತ್ತೊಂದು ಅಪಘಾತ.
ಕಡಬ; ಕಾರು & ತೂಫಾನ್ ವಾಹನದ ನಡುವೆ ಅಪಘಾತ, ನಾಲ್ವರು ಮೃತ್ಯು. ಸಂಪಾಜೆಯಲ್ಲಿ ಕಾರು ಬಸ್ ಅಪಘಾತದಲ್ಲಿ ಆರು ಜನ ಮೃತಪಟ್ಟ ಘಟನೆ ಮಾಸುವ ಮುನ್ನವೆ ಕಡಬದಲ್ಲಿ ಇಂದು ನಡೆದ ಮತ್ತೊಂದು ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.ಕಡಬ ನೆಟ್ಟಣದ ಬಳಿಆಲ್ಟೋ ಕಾರು ಮತ್ತು ತೂಫಾನ್ ವಾಹನದ ನಡುವೆ…










