ಸಂಪಾಜೆ ವಲಯ ಕಾಂಗ್ರೆಸ್ ನಿಯೋಗದಿಂದ ಸುಳ್ಯ ತಹಶೀಲ್ದಾರ್ ಭೇಟಿ : ಗ್ರಾಮದ ಹೊಳೆಗಳ ಹೂಳೆತ್ತಿ ಗ್ರಾಮಸ್ಥರನ್ನು ಸಂಭಾವ್ಯ ಪ್ರವಾಹದಿಂದ ಪಾರು ಮಾಡುವಂತೆ ಆಗ್ರಹ.
ಕಳೆದ ವರ್ಷ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ಸಂಪಾಜೆ ಗ್ರಾಮಕ್ಕೆ ಆಗಿನ ಮುಖ್ಯಮಂತ್ರಿಗಳು, ಸಚಿವರುಗಳು, ಜಿಲ್ಲಾಧಿಕಾರಿಗಳು ಆಗಮಿಸಿ ಗ್ರಾಮದ ಹೊಳೆಗಳ ಹೂಳೆತ್ತೆವುದರ ಕುರಿತಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು, ಇದೀಗ ಆ ಕಡತವು ಯಾವ ಹಂತದಲ್ಲಿದೆ ಎಂಬುವುದರ ಕುರಿತಾಗಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರ ನೇತೃತ್ವದ ನಿಯೋಗವು ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್…










