ರಾಜ್ಯ ವಿಧಾನ ಸಭಾ ಚುನಾವಣೆ : ಮತದಾನ ಮುಕ್ತಾಯ: ಕ್ಷೇತ್ರದಾಧ್ಯಂತ ಶಾಂತಿಯುತ ಮತದಾನ:
ಸುಳ್ಯಕ್ಷೇತ್ರದಲ್ಲಿ ಶೇ.78.94 ಮತದಾನ.
43,364 ಮಂದಿ ಸುಳ್ಯ ಕ್ಷೇತ್ರದಲ್ಲಿ ಮತದಾನ ಮಾಡಿಲ್ಲ..! ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಮತದಾನ ಮುಕ್ತಾಯ ವಾಗಿದ್ದು ಶೇ ..ಮತದಾನ ದಾಖಲಾಗಿದೆ , ಒಟ್ಟು ಕ್ಷೇತ್ರದಲ್ಲಿ 2 ಲಕ್ಷದ 6 ಸಾವಿರ ಮತದಾರರಲ್ಲಿ 1,62,636 ಮಂದಿ ಒಟ್ಟು ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ81,401 ಪುರುಷ ಮತದಾರರು ಮತ ಚಲಾಯಿಸಿದ್ದಾರೆ.…









