ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ- ಯದುವೀರ್ ಒಡೆಯರ್
ಆಧ್ಯಾತ್ಮ ಧಾರ್ಮಿಕ ರಾಜ್ಯ ರಾಷ್ಟ್ರೀಯ

ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ- ಯದುವೀರ್ ಒಡೆಯರ್

ಚಾಮುಂಡಿ ಬೆಟ್ಟವನ್ನು ಕುರಿತು ಉಂಟಾದ ವಿವಾದದ ನಡುವಿನಲ್ಲಿ ಮೈಸೂರು ಸಂಸತ್ ಸದಸ್ಯ ಯದುವೀರ್ ಒಡೆಯರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. "ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ ಆಗಿತ್ತು, ಎಂದಿಗೂ ಹಿಂದೂಗಳದ್ದೇ ಆಗಿರುತ್ತದೆ. D.K. ಶಿವಕುಮಾರ್ ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ ಎಂದಿರುವುದು ದುಃಖಕರ. ಚಾಮುಂಡಿ ಬೆಟ್ಟ ಶಕ್ತಿಪೀಠವಾಗಿ ಶಾಸ್ತ್ರಸಮ್ಮತವಾಗಿ…

ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ
ಅಪರಾಧ ಮನೋರಂಜನೆ ರಾಷ್ಟ್ರೀಯ

ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ

ನಟ ಹಾಗೂ ತಮಿಳಕ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಕ್ಷದ ರಾಜ್ಯ ಸಮಾವೇಶದಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಈ ದೂರು ದಾಖಲಿಸಲಾಗಿದೆ. ಪೆರಂಬಲೂರು ಮೂಲದ ಶರತ್ ಕುಮಾರ್ ಎಂಬ ಯುವಕ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು…

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ
ಅಂತರಾಷ್ಟ್ರೀಯ ಕ್ರೀಡೆ

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅಶ್ವಿನ್, ಮುಂದಿನ ಸೀಸನ್‌ಗೆ ಬೇರೆ ತಂಡ ಸೇರಿಕೊಳ್ಳುತ್ತಾರೆ ಎನ್ನುವ ಮಾತುಗಳ ನಡುವೆ ದಿಢೀರ್ ವಿದಾಯದ ನಿರ್ಧಾರ ಪ್ರಕಟಿಸಿದ್ದಾರೆ. ಅಶ್ವಿನ್ ತಮ್ಮ ವಿದಾಯವನ್ನು X (ಟ್ವಿಟ್ಟರ್) ಮೂಲಕ…

ಅಮೆರಿಕ ಸರ್ಕಾರದಿಂದ ಇಂಟೆಲ್‌ನಲ್ಲಿ ಶೇ.10 ಷೇರು ಸ್ವಾಧೀನ – ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳತ್ತ ಗಮನ
ಅಂತರಾಷ್ಟ್ರೀಯ ತಂತ್ರಜ್ಞಾನ

ಅಮೆರಿಕ ಸರ್ಕಾರದಿಂದ ಇಂಟೆಲ್‌ನಲ್ಲಿ ಶೇ.10 ಷೇರು ಸ್ವಾಧೀನ – ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳತ್ತ ಗಮನ

ಅಮೆರಿಕದ ಅಗ್ರಗಣ್ಯ ಚಿಪ್ ತಯಾರಿಕಾ ಸಂಸ್ಥೆ ಇಂಟೆಲ್ (Intel) ನಲ್ಲಿ ಅಮೆರಿಕ ಸರ್ಕಾರ ನೇರವಾಗಿ ಶೇ.10ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. 2022ರಲ್ಲಿ ಇಂಟೆಲ್‌ಗೆ ನೀಡಲಾದ ಬಂಡವಾಳ ನೆರವು ಇದೀಗ ಷೇರುಗಳಲ್ಲಿ ಪರಿವರ್ತನೆಯಾಗಿದ್ದು, ಸರ್ಕಾರದ ಪಾಲಾಗಿಯೇ ದಾಖಲಾಗಿದೆ. ಖಾಸಗಿ ಕಂಪನಿಗಳಲ್ಲಿ ಸರ್ಕಾರ ನೇರ ಹೂಡಿಕೆ ಮಾಡಿರುವುದು ಪಕ್ಕಾ ಕ್ಯಾಪಿಟಲಿಸ್ಟ್ ಆರ್ಥಿಕತೆಯಾದ ಅಮೆರಿಕದಲ್ಲಿ…

ಐವರ್ನಾಡಿನಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ 🎨
ರಾಜ್ಯ ಶೈಕ್ಷಣಿಕ

ಐವರ್ನಾಡಿನಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ 🎨

ಸುಳ್ಯ ತಾಲೂಕಿನ ಐವರ್ನಾಡು ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಆಗಸ್ಟ್ 27, 2025 ರಂದು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಸ್ಪರ್ಧಾ ವಿಭಾಗಗಳು: ವಿಭಾಗ–1: LKG, UKG ಹಾಗೂ ಅಂಗನವಾಡಿ ಮಕ್ಕಳಿಗೆ (ಗಣಪತಿ ಚಿತ್ರಕ್ಕೆ ಬಣ್ಣ ತುಂಬುವುದು) ವಿಭಾಗ–2: 1ನೇ ಹಾಗೂ 2ನೇ ತರಗತಿ ವಿಭಾಗ–3: 3ನೇ ಹಾಗೂ…

ದಸರಾ ಉದ್ಘಾಟನೆ ವಿವಾದ ಬಾನು ಮುಸ್ತಾಕ್ ಆಯ್ಕೆ ಗೆ ಯದುವೀರ್ ಒಡೆಯರ್ ಸಹಮತ.
ಧಾರ್ಮಿಕ ರಾಜ್ಯ

ದಸರಾ ಉದ್ಘಾಟನೆ ವಿವಾದ ಬಾನು ಮುಸ್ತಾಕ್ ಆಯ್ಕೆ ಗೆ ಯದುವೀರ್ ಒಡೆಯರ್ ಸಹಮತ.

ಈ ಬಾರಿಯ ದಸರಾ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರಿಂದ ಮಾಡಿಸಲು ಸರ್ಕಾರ ತಯಾರಿ ನಡೆಸಿದೆ ಈ ನಡುವೆ ಹಿಂದೂ ಭಾವನೆಗೆ ಗೌರವ ಕೊಡದ ದೇವಿ ಚಾಮುಂಡೇಶ್ವರಿಯಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಉದ್ಘಾಟನೆ ಮಾಡಬಾರದು ಎಂದು ಪ್ರತಾಪ್ ಸಿಂಹ ಸೇರಿದಂತೆ ಹಲವರು ವಿರೋಧಿಸುತ್ತಿದ್ತಾರೆ. ಈ ಸಂದರ್ಭದಲ್ಲಿ…

ಧರ್ಮಸ್ಥಳ ಅಪರಾಧ ಪ್ರಕರಣ: ‘ಸೌಜನ್ಯ ದೇಹ ವಿಲೇವಾರಿ ಮಾಡಿದ್ದು– ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬ ಶಂಕೆ , BLR POST ಡಿಜಿಟಲ್‌ನಲ್ಲಿ ಸ್ಪೋಟಕ ಸುದ್ದಿ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಅಪರಾಧ ಪ್ರಕರಣ: ‘ಸೌಜನ್ಯ ದೇಹ ವಿಲೇವಾರಿ ಮಾಡಿದ್ದು– ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬ ಶಂಕೆ , BLR POST ಡಿಜಿಟಲ್‌ನಲ್ಲಿ ಸ್ಪೋಟಕ ಸುದ್ದಿ

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಹತ್ಯೆ ಪ್ರಕರಣದ ತನಿಖೆಯ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ. SIT (ವಿಶೇಷ ತನಿಖಾ ದಳ) ಚಿನ್ನಯ್ಯ ಎಂಬಾತನನ್ನು ಬಂಧಿಸಿದ್ದು, ಸೌಜನ್ಯ ದೇಹ ವಿಲೇವಾರಿ ಮಾಡಿದ್ದು– ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬ ಶಂಕೆ ಎಂದು BLR POST ಡಿಜಿಟಲ್ ಪ್ಲಾಟ್‌ಫಾರ್ಮ್ ವರದಿ ಮಾಡಿದೆ. ಮಾಹಿತಿ ಪ್ರಕಾರ,…

ರಾಜ್ಯ ಮಾಧ್ಯಮದಲ್ಲಿ ಸುದ್ದಿಯಾಗದ ಮುಸುಕುಧಾರಿ ಚಿನ್ನಯ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ವಿಡಿಯೋಗಳು ವೈರಲ್ – ಡಿ ಟಾಕ್ಸ್ ಮತ್ತೆ ವಾರ್ತಾಭಾರತಿಯಲ್ಲಿ ಪ್ರಸಾರ.
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ರಾಜ್ಯ ಮಾಧ್ಯಮದಲ್ಲಿ ಸುದ್ದಿಯಾಗದ ಮುಸುಕುಧಾರಿ ಚಿನ್ನಯ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ವಿಡಿಯೋಗಳು ವೈರಲ್ – ಡಿ ಟಾಕ್ಸ್ ಮತ್ತೆ ವಾರ್ತಾಭಾರತಿಯಲ್ಲಿ ಪ್ರಸಾರ.

ಧರ್ಮಸ್ಥಳ ಕೇಸ್ ನಲ್ಲಿ ಇಷ್ಟರ ವರೆಗೆ ಮುಸುಕುಧಾರಿ ಆಗಿದ್ದ ಚಿನ್ನಯ್ಯ ಯಾನೆ ಚಿನ್ನ ಎಂಬ ವ್ಯಕ್ತಿಯ ನೇರ ಸಂದರ್ಶನ ಈಗ ಡಿ ಟಾಕ್ಸ್ ಮತ್ತು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ವಾಗಿದೆ. ಈ ಸಂದರ್ಶನದಲ್ಲಿ ಕೆಲವು ಸ್ಪೋಟಕ ಮಾಹಿತಿಗಳನ್ನು ಆತ ನೀಡಿದ್ದು ಇದರ ಸತ್ಯಾಸತ್ಯತೆ ಎಸ್ ಐ…

📰 ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ ಪೂರ್ವಭಾವಿ ಸಭೆ
ಧಾರ್ಮಿಕ ರಾಜ್ಯ

📰 ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ ಪೂರ್ವಭಾವಿ ಸಭೆ

ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ವತಿಯಿಂದ ಆಯೋಜನೆಯಾಗಿರುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆ ಆಗಸ್ಟ್ 31ರಂದು ಸಂಜೆ 4 ಗಂಟೆಗೆ ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ನಡೆಯಲಿದೆ. ಪ್ರತೀ ವರ್ಷವೂ ಪುತ್ತೂರು ಮಹಾಲಿಂಗೇಶ್ವರನ ಮಣ್ಣಿನಲ್ಲಿ ವಿಜೃಂಭಣೆಯಿಂದ ನಡೆಯುವ…

ದಸರಾ ಉದ್ಘಾಟನೆ ವಿವಾದ – ಪ್ರಶಸ್ತಿ ಬಂದವರನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಕರೆಯುದಾದರೆ ರಿಷಬ್ ಶೆಟ್ಟಿ ಅವರನ್ನು ಕರೆಯಿರಿ – ಪ್ರತಾಪ್ ಸಿಂಹ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ದಸರಾ ಉದ್ಘಾಟನೆ ವಿವಾದ – ಪ್ರಶಸ್ತಿ ಬಂದವರನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಕರೆಯುದಾದರೆ ರಿಷಬ್ ಶೆಟ್ಟಿ ಅವರನ್ನು ಕರೆಯಿರಿ – ಪ್ರತಾಪ್ ಸಿಂಹ

ಮೈಸೂರು ದಸರಾ 2025ರ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರಶ್ನಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು –“ದಸರಾ ಧಾರ್ಮಿಕ ಆಚರಣೆ, ಇದು ಜಾತ್ಯಾತೀತ ಪ್ರತೀಕ ಅಲ್ಲ. ಪ್ರಶಸ್ತಿ ಬಂದವರನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಕರೆಯುದಾದರೆ ರಿಷಬ್ ಶೆಟ್ಟಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI