ಗಾಜಾದಲ್ಲಿ ಪುರಾತನ ಅಬು ಸಲೀಂ ಮಸೀದಿಗೆ ಇಸ್ರೇಲ್ ಡ್ರೋನ್ ದಾಳಿ
ಅಂತರಾಷ್ಟ್ರೀಯ ಅಪರಾಧ

ಗಾಜಾದಲ್ಲಿ ಪುರಾತನ ಅಬು ಸಲೀಂ ಮಸೀದಿಗೆ ಇಸ್ರೇಲ್ ಡ್ರೋನ್ ದಾಳಿ

ಗಾಜಾ: ಗಾಜಾದಲ್ಲಿ ನೆಲೆಸಿರುವ ಪುರಾತನ ಅಬು ಸಲೀಂ ಮಸೀದಿಯ ತಲೆ ಭಾಗವನ್ನು ಇಸ್ರೇಲ್ ಪಡೆಗಳು ಡ್ರೋನ್ ದಾಳಿಯಿಂದ ಉಡಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಹಲವು ಶತಮಾನಗಳ ಇತಿಹಾಸ ಹೊಂದಿರುವ ಈ ಮಸೀದಿ ಸ್ಥಳೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿತ್ತು. ದಾಳಿಯಿಂದ ಮಸೀದಿಯ ತಲೆ ಭಾಗ ಸಂಪೂರ್ಣ ಹಾನಿಗೊಳಗಾಗಿದ್ದು,…

140 ಕೋಟಿ ಭಾರತೀಯರೇ ನನ್ನ ಏಕೈಕ ರಿಮೋಟ್ ಕಂಟ್ರೋಲ್” – ಪ್ರಧಾನಿ ಮೋದಿ
ರಾಷ್ಟ್ರೀಯ

140 ಕೋಟಿ ಭಾರತೀಯರೇ ನನ್ನ ಏಕೈಕ ರಿಮೋಟ್ ಕಂಟ್ರೋಲ್” – ಪ್ರಧಾನಿ ಮೋದಿ

ದಿಸ್ಪುರ್‌: ಅಸ್ಸಾಂ ರಾಜ್ಯವು ಇದೀಗ ಭಾರತದ ಅಭಿವೃದ್ಧಿಯ ಎಂಜಿನ್ ಆಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. "ಇದು ನನ್ನ ರಿಮೋಟ್ ಕಂಟ್ರೋಲ್, 140 ಕೋಟಿ ಭಾರತೀಯರೇ ನನ್ನ ಏಕೈಕ ರಿಮೋಟ್ ಕಂಟ್ರೋಲ್" ಎಂದು ಪ್ರಧಾನಿ ಹೇಳಿದರು. ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ದರ್ರಾಂಗ್ ಜಿಲ್ಲೆಯಲ್ಲಿ 6,300 ಕೋಟಿ…

ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರಿಗೆ “ಭಾವೈಕ್ಯತಾ ಸಾಹಿತ್ಯ ರತ್ನ” ಪ್ರಶಸ್ತಿ
ಮನೋರಂಜನೆ ರಾಜ್ಯ

ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರಿಗೆ “ಭಾವೈಕ್ಯತಾ ಸಾಹಿತ್ಯ ರತ್ನ” ಪ್ರಶಸ್ತಿ

ಮಂಗಳೂರು: ಸೆಪ್ಟೆಂಬರ್ 14 ರಂದು ದೇರಳಕಟ್ಟೆಯಲ್ಲಿ ನಡೆದ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಭಾವೈಕ್ಯತಾ ಸಾಹಿತ್ಯ ರತ್ನ” ಪ್ರಶಸ್ತಿ ಪಡೆದ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರಿಗೆ ಲಭಿಸಿದೆ.

ರಾಣೇಬೆನ್ನೂರು: ತಾಯಿ–ಪ್ರಿಯಕರ ಸೇರಿ 4 ವರ್ಷದ ಮಗಳ ಹತ್ಯೆ, ಶವ ಸುಟ್ಟು ಹಾಕಲು ಯತ್ನ!
ಅಪರಾಧ ರಾಜ್ಯ

ರಾಣೇಬೆನ್ನೂರು: ತಾಯಿ–ಪ್ರಿಯಕರ ಸೇರಿ 4 ವರ್ಷದ ಮಗಳ ಹತ್ಯೆ, ಶವ ಸುಟ್ಟು ಹಾಕಲು ಯತ್ನ!

ರಾಣೇಬೆನ್ನೂರು ನಗರದ ಎಕೆಜಿ ಕಾಲೋನಿಯ ಗಂಗಮ್ಮ ಹಾಗೂ ಅಣ್ಣಪ್ಪ ಎಂಬುವರು ಅನೈತಿಕ ಸಂಬಂಧ ಹೊಂದಿದ್ದು, ಸುಮಾರು ಎರಡು ತಿಂಗಳ ಹಿಂದೆ ಗಂಗಮ್ಮ ತನ್ನ ಪತಿಯನ್ನು ಬಿಟ್ಟು ಮಗಳು ಪ್ರಿಯಾಂಕಳೊಂದಿಗೆ ಅಣ್ಣಪ್ಪನೊಂದಿಗೆ ಹಾವೇರಿ ತಾಲ್ಲೂಕಿನ ಆನ್ವೇರಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆದರೆ, ಇವರ ಅನೈತಿಕ ಸಂಬಂಧಕ್ಕೆ ನಾಲ್ಕು ವರ್ಷದ ಮಗಳು ಅಡ್ಡಿಯಾಗುತ್ತಿದ್ದಾಳೆಂದು…

ಆಪರೇಷನ್‌ ಸಿಂಧೂರ ನಂತರ ಭಾರತ–ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ಬಹಿಷ್ಕಾರಕ್ಕೆ ದೇಶವ್ಯಾಪಿ ಕರೆ
ಅಂತರಾಷ್ಟ್ರೀಯ ಕ್ರೀಡೆ

ಆಪರೇಷನ್‌ ಸಿಂಧೂರ ನಂತರ ಭಾರತ–ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ಬಹಿಷ್ಕಾರಕ್ಕೆ ದೇಶವ್ಯಾಪಿ ಕರೆ

ಪಹಲ್ಗಾಂ ದಾಳಿ ಹಾಗೂ ಆಪರೇಷನ್‌ ಸಿಂಧೂರಿನ ನಂತರ ಭಾರತ–ಪಾಕಿಸ್ತಾನ ಏಷ್ಯಾ ಕಪ್‌ ಪಂದ್ಯ ಆಡುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ದೇಶದಾದ್ಯಂತ ಪಂದ್ಯ ಬಹಿಷ್ಕಾರದ ಕರೆಗಳು ಜೋರಾಗಿವೆ. ಸೈನಿಕರು, ರಾಜಕೀಯ ನಾಯಕರು, ಚಲನಚಿತ್ರ ತಾರೆಯರು ಹಾಗೂ ಸಾಮಾನ್ಯ ನಾಗರಿಕರು ಸೇರಿದಂತೆ ಅನೇಕರ ಧ್ವನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿ, ಭಾರತ–ಪಾಕಿಸ್ತಾನ ಹೈ ವೋಲ್ಟೇಜ್‌…

📰 ಮಂಗಳೂರಿನಲ್ಲಿ ಸೆಪ್ಟೆಂಬರ್ 16ರಂದು ಬೃಹತ್ ಪ್ರತಿಭಟನೆ – ಕೆಂಪು ಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆ ವಿರುದ್ಧ
ಅಪರಾಧ ರಾಜ್ಯ

📰 ಮಂಗಳೂರಿನಲ್ಲಿ ಸೆಪ್ಟೆಂಬರ್ 16ರಂದು ಬೃಹತ್ ಪ್ರತಿಭಟನೆ – ಕೆಂಪು ಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆ ವಿರುದ್ಧ

ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆಯನ್ನು ಬಗೆಹರಿಸಲು, ಜೊತೆಗೆ ಕಾಂಗ್ರೆಸ್ ಸರಕಾರದ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಂಗಳೂರಿನಲ್ಲಿ ನಡೆಯಲಿದೆ. ಈ ಪ್ರತಿಭಟನೆ ಸೆಪ್ಟೆಂಬರ್ 16, ಮಂಗಳವಾರ, ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮಿನಿ ವಿಧಾನಸೌಧ, ಮಂಗಳೂರುಯಲ್ಲಿ…

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ ಮೇನಾಲದಲ್ಲಿ
ಧಾರ್ಮಿಕ ಮನೋರಂಜನೆ

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ ಮೇನಾಲದಲ್ಲಿ

ಸುಳ್ಯ:- ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಕಲೋತ್ಸವ ವಾದ ಸಾಹಿತ್ಯೋತ್ಸವ ಇದರ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ 2025 ಸೆಪ್ಟೆಂಬರ್ 14 ಆದಿತ್ಯವಾರ ಬೆಳಗ್ಗೆ 8:30 ರಿಂದ ಸುಳ್ಯ ಮೇನಾಲ ದಲ್ಲಿ ನಡೆಯಲಿದೆ ಸುಮಾರು 100 ಕ್ಕೂ ಮಿಕ್ಕ ನಡೆಯುವ ಸ್ಪರ್ಧೆಗಳಲ್ಲಿ 5…

ಹಾಸನದಲ್ಲಿ ಗಣೇಶ ಮೆರವಣಿಗೆಯ ದುರಂತ: ಕ್ಯಾಂಟರ್‌ ನುಗ್ಗಿ 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಅಪರಾಧ ರಾಜ್ಯ

ಹಾಸನದಲ್ಲಿ ಗಣೇಶ ಮೆರವಣಿಗೆಯ ದುರಂತ: ಕ್ಯಾಂಟರ್‌ ನುಗ್ಗಿ 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹಾಸನ: ಹಾಸನ ತಾಲೂಕಿನ ಹೊಳೇನರಸೀಪುರ ಕ್ಷೇತ್ರದ ಮೊಸಳೆಹೊಸಳ್ಳಿ ಬಳಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಭಾರೀ ಕ್ಯಾಂಟರ್‌ ಮೆರವಣಿಗೆಯ ನಡುವೆ ನುಗ್ಗಿ 8 ಮಂದಿ ಪ್ರಾಣ ಕಳೆದುಕೊಂಡಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೆರವಣಿಗೆಯ ನಡುವೆ ಎದುರು ಬಂದ ಬೈಕ್‌ ಸವಾರನನ್ನು ರಕ್ಷಿಸಲು ಯತ್ನಿಸಿದ…

📰 ಪ್ರಚೋದನಕಾರಿ ಪೋಸ್ಟ್ ಪ್ರಕರಣ: ‘ಪೋಸ್ಟ್ ಕಾರ್ಡ್’ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಬಂಧನ
ಅಪರಾಧ ರಾಜ್ಯ ರಾಷ್ಟ್ರೀಯ

📰 ಪ್ರಚೋದನಕಾರಿ ಪೋಸ್ಟ್ ಪ್ರಕರಣ: ‘ಪೋಸ್ಟ್ ಕಾರ್ಡ್’ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಬಂಧನ

ದಕ್ಷಿಣ ಕನ್ನಡ, ಸೆಪ್ಟೆಂಬರ್ 12: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ‘ಪೋಸ್ಟ್ ಕಾರ್ಡ್’ ಸುದ್ದಿ ಸಂಸ್ಥೆಯ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಬಳಸಿ ಕೋಮು ಪ್ರಚೋದನೆಗೆ ಯತ್ನಿಸಿರುವುದಾಗಿ ಪೊಲೀಸರ ಆರೋಪ. ಸೆಪ್ಟೆಂಬರ್ 9ರಂದು…

📰 ‘ಮದುವೆಯಾಗ್ತಿದ್ರೆ, ನಾನೇ ಹೇಳ್ತಿನಿ’ – ವದಂತಿಗಳಿಗೆ ಬ್ರೇಕ್ ಹಾಕಿದ ನಟಿ ರಮ್ಯಾ
ಅಪರಾಧ ಮನೋರಂಜನೆ

📰 ‘ಮದುವೆಯಾಗ್ತಿದ್ರೆ, ನಾನೇ ಹೇಳ್ತಿನಿ’ – ವದಂತಿಗಳಿಗೆ ಬ್ರೇಕ್ ಹಾಕಿದ ನಟಿ ರಮ್ಯಾ

ಬೆಂಗಳೂರು: ‘ಸ್ಯಾಂಡಲ್‌ವುಡ್ ಕ್ವೀನ್’ ಎಂದೇ ಪರಿಚಿತರಾದ ನಟಿ ರಮ್ಯಾ ಹಾಗೂ ನಟ ವಿನಯ್ ರಾಜ್‌ಕುಮಾರ್ ಬಗ್ಗೆ ಇತ್ತೀಚೆಗೆ ಹಲವು ವದಂತಿಗಳು ಹರಿದಾಡುತ್ತಿವೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಡಿದವು. ಸದ್ಯ ಅಮೆರಿಕ ಪ್ರವಾಸದಲ್ಲಿರುವ ರಮ್ಯಾ, ತಮ್ಮ ಸ್ನೇಹಿತರಾದ ವಿನಯ್ ರಾಜ್‌ಕುಮಾರ್ ಮತ್ತು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI