ಉತ್ತರಪ್ರದೇಶದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ
ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಗಳ ಹಿನ್ನೆಲೆ ಉತ್ತರಪ್ರದೇಶ ಸರ್ಕಾರವು ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ, ಮಾನವರ ಮೇಲೆ ಕಾರಣವಿಲ್ಲದೆ ದಾಳಿ ಮಾಡುವ ನಾಯಿಗಳನ್ನು 10 ದಿನಗಳ ಕಾಲ ಪ್ರಾಣಿ ಆಶ್ರಯ ಕೇಂದ್ರದಲ್ಲಿ ವೀಕ್ಷಣೆಯಲ್ಲಿಡಲಾಗುವುದು. ನಂತರ ಅವುಗಳನ್ನು ಶಸ್ತ್ರಚಿಕಿತ್ಸೆ, ಮೈಕ್ರೋಚಿಪ್ ಅಳವಡಿಕೆ ನಡೆಸಿ, ತಮ್ಮದೇ ಪ್ರದೇಶಕ್ಕೆ…










