ಸಂಪಾಜೆಯಲ್ಲಿ ಹಟ್ಟಿಯಿಂದಲೇ ದನ ಕಳವು: ದೂರು ದಾಖಲು: ಹೆಚ್ಚುತ್ತಿರುವ ದನಕಳ್ಳತನ ಪ್ರಕರಣ
ರಾತ್ರಿ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನಗಳನ್ನು ಕಳ್ಳರು ಕದ್ದೊಯ್ದ ಘಟನೆ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಜು.25ರಂದು ರಾತ್ರಿ ಸಂಭವಿಸಿದೆ. ಸಂಪಾಜೆಯ ವಕೀಲರಾದ ಪುಷ್ಪರಾಜ್ ಗಾಂಭೀರ ಅವರ ಮನೆಯ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಎರಡು ದನಗಳನ್ನು ರಾತ್ರಿವೇಳೆ ಕಳ್ಳರು ಕದ್ದೊಯ್ದಿದ್ದು , ಪುಷ್ಪರಾಜ್ ಅವರು ಬೆಳಗ್ಗೆ ಎದ್ದು ನೋಡಿದಾಗ…










