ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ” ಉಚಿತ ಚಿನ್ನ ರಿಪೇರಿ ” ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ – ಆಗಸ್ಟ್ 23 ರವರೆಗೆ ವಿಸ್ತರಣೆ

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ” ಉಚಿತ ಚಿನ್ನ ರಿಪೇರಿ ” ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ – ಆಗಸ್ಟ್ 23 ರವರೆಗೆ ವಿಸ್ತರಣೆ

ಪ್ರತೀ ಪವನಿಗೆ 3000 ಕಡಿತ , ಗ್ರಾಂ ಗೆ 300 ಕಡಿತ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ “ಉಚಿತವಾಗಿ ಚಿನ್ನದ ರಿಪೇರಿ ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ದೊರೆತಿದ್ದು, ಆಗಸ್ಟ್ 23 ರವರೆಗೆ ವಿಸ್ತರಿಸಲಾಗಿದೆ.

ಸ್ವರ್ಣಂ ಜ್ಯುವೆಲ್ಸ್ ಮಳಿಗೆಯು ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಆಯೋಜನೆಯನ್ನು ತರುತ್ತಿದ್ದು , ಇದೀಗ ಗ್ರಾಹಕರಿಗೋಸ್ಕರ ಉಚಿತ ಚಿನ್ನದ ರಿಪೇರಿ ಮೇಳ ಎಂಬ ಹೊಸತನವನ್ನು ಸ್ವರ್ಣಂ ಜ್ಯುವೆಲ್ಸ್ ಆಯೋಜನೆಗೊಳಿಸಿದ್ದರು . ಅಲ್ಲದೆ ನಿಮ್ಮ ಯಾವುದೇ ಹಳೆ ಆಭರಣಗಳು ಮುರಿದಿದ್ದರೂ ಅನುಭವಿ ಕರಕುಶಲಗಾರರ ಮೂಲಕ ಜೋಡಣೆ ಮತ್ತು ಪಾಲಿಶ್ ಹಾಗೂ ಉಚಿತ ಚಿನ್ನದ ಟೆಸ್ಟಿoಗ್ ಉಚಿತವಾಗಿ ಮಾಡಿಕೊಡಲಾಗುವುದು . ಹಾಗೂ ಈ ಉಚಿತ ಚಿನ್ನ ರಿಪೇರಿ ಮೇಳವು ಆಗಸ್ಟ್ 10 ರಿಂದ ಪ್ರಾರಂಭವಾಗಿದ್ದು, ಮೊದಲ ದಿನದಿಂದಲೇ ಗ್ರಾಹರು ಜ್ಯುವೆಲ್ಸ್ ಗೆ ಭೇಟಿ ನೀಡಿ ಉಚಿತ ಚಿನ್ನ ಆಭರಣಗಳ ರಿಪೇರಿ ಮೇಳಕ್ಕೆ ಬಂದು ಗ್ರಾಹಕರು ಉತ್ತಮ ಸ್ಪಂದನೆ ನೀಡಿದರು. ಹಾಗೂ ಗ್ರಾಹಕರ ಉತ್ತಮ ಸ್ಪಂದನೆಗೆ ಆಗಸ್ಟ್ 23 ರವರೆಗೆ ಸಂಸ್ಥೆ ಪಾಲುದಾರರು ವಿಸ್ತರಣೆ ಮಾಡಲಾಗಿದೆ.

ಅಲ್ಲದೇ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಪ್ರತೀ ಚಿನ್ನಾಭರಣಗಳ ಪ್ರತೀ ಪವನಿಗೆ 3000 ಕಡಿತ ಹಾಗೂ ಗ್ರಾಂ ಗೆ 300 ಕಡಿತದೊಂದಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವಿಶೇಷ ಆಕರ್ಷಣೆ ವಿವಿಎಸ್ ಗುಣಮಟ್ಟದ ಡೈಮಂಡ್ ಆಭರಣಗಳು ಹಾಗೂ ಮನಕ್ಕೊಪ್ಪುವ 250 ಅಧಿಕ ವಿವಿಧ ವಿನ್ಯಾಸಗಳ ಕರಿಮಣಿ ಹಾಗೂ 500 ಕ್ಕೂ ಅಧಿಕ ವಿನ್ಯಾಸದ ಡೈಮಂಡ್ ಆಭರಣಗಳು ಲಭ್ಯವಿದೆ.

ಅಲ್ಲದೇ ನಿಮ್ಮ ಹಳೆಯ ಕರಿಮಣಿಯನ್ನು ಹೊಸ 916 ಗೆ ಎಕ್ಸ್ಚೇಂಜ್ ಮಾಡಲು ಉತ್ತಮ ಅವಕಾಶ ಸ್ವರ್ಣಂ ಜ್ಯುವೆಲ್ಸ್ ಗ್ರಾಹಕರಿಗೆ ನೀಡಿದೆ . ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ತಂತ್ರಜ್ಞಾನ ಪ್ರಾದೇಶಿಕ ಮನೋರಂಜನೆ ರಾಜ್ಯ