ಸುಳ್ಯ ತಹಶೀಲ್ದಾರ್ ಮಂಜುನಾಥ್ ವರ್ಗಾವಣೆ ಬಳಿಕ ಸುಳ್ಯಕ್ಕೆ ಪ್ರಭಾರ ತಹಶೀಲ್ಧಾರ್ ಆಗಿ ಚಿತ್ರದುರ್ಗದ ಅರವಿಂದ್ ಕೆ ಎಂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಂಗಳೂರಿನಲ್ಲಿ ಎ ಸಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದರು ಇದೀಗ ಇವರು ಸುಳ್ಯಕ್ಕೆ ತಹಶೀಲ್ಧಾರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Copyright © 2025 Newsroom First All Rights Reserved. Owned By & Developed By SANTHOSH NAIR| NIRAALINI | Design & develop by AmpleThemes