ಕಾಂತಮಂಗಲ ಶಾಲಾವಬಳಿ  ಯುವಕನ ಕೊಲೆ ಶಂಖೆ :ತಲೆ ಜರ್ಜರಿತ ಸ್ಥಿತಿಯಲ್ಲಿ ಮೃತದೇಹ ಪತ್ತೆ.

ಕಾಂತಮಂಗಲ ಶಾಲಾವಬಳಿ  ಯುವಕನ ಕೊಲೆ ಶಂಖೆ :ತಲೆ ಜರ್ಜರಿತ ಸ್ಥಿತಿಯಲ್ಲಿ ಮೃತದೇಹ ಪತ್ತೆ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ದಲ್ಲಿ ಯುವಕನೊಬ್ಬನ  ಶವ ಪತ್ತೆಯಾಗಿದೆ.ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಸುಮಾರು 25 – 30 ವರ್ಷದ ಅಪರಿಚಿತ ಯುವಕನ ಶವ ಇದಾಗಿದ್ದು . ಪೋಲೀಸರು ಸ್ಥಳಕ್ಕೆ ಬಂದಿದ್ದು‌ ಮಹಜರು ನಡೆಸುತಿದ್ದಾರೆ. ಊರವರು ಜಮಾಯಿಸಿದ್ದಾರೆ.ಹೆಚ್ಚಿನ ವಿವರ ತಿಳಿದು ಬರಬೇಕಿದೆ.

ರಾಜ್ಯ