ಸುಳ್ಯದ ಆರ್ಕುಟ್ ಮೊಬೈಲ್ ನಲ್ಲಿ ಬಿಗ್ ಫೆಸ್ಟಿವಲ್ ಸೇಲ್

ಸುಳ್ಯದ ಆರ್ಕುಟ್ ಮೊಬೈಲ್ ನಲ್ಲಿ ಬಿಗ್ ಫೆಸ್ಟಿವಲ್ ಸೇಲ್

ಸುಳ್ಯದ ಆರ್ಕುಟ್ ಮೊಬೈಲ್ ಮಳಿಗೆಯಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೊಬೈಲ್ ಖರೀದಿಗೆ  ವಿಶೇಷ ಆಫರ್ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

 ಸುಲಭ ಕಂತಿನಲ್ಲಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದರ ಜೊತೆಗೆ  ಭರ್ಜರಿ ಆಫರ್ ಗಳು ಹಾಗೂ ವಿಶೇಷ ಉಡುಗರೆ ಗ್ರಾಹಕರ ಪಾಲಾಗಲಿದೆ. 

ಇಂದು ಮೊಬೈಲ್ ಖರೀದಿಸಿ ನಾಳೆ ಪಾವತಿಸಿ ಎಂಬ ವಿಶಿಷ್ಟ ಯೋಜನೆಯಡಿ ಪ್ರತಿಯೊಬ್ಬರಿಗೂ ಸುಲಭವಾಗಿ ಮೊಬೈಲ್ ಖರೀದಿಗೆ ಯೋಜನೆ ಹಾಕಲಾಗಿದೆ.

ಅಲ್ಲದೆ ಪ್ರತಿ ಖರೀದಿಗೆ ಖಚಿತ ಉಡುಗೊರೆ ಹಾಗೂ ಉಚಿತ ಕೂಪನ್ ಸೌಲಭ್ಯವಿದ್ದು ಏಳು ಬೈಕ್, ಎಸಿ ಹಾಗೂ 500 + ಬಹುಮಾನಗಳು ಪಡೆಯುವ ಅವಕಾಶವಿದೆ. ಐಫೋನು ಸ್ಮಾರ್ಟ್ ಫೋನ್, ಆಂಡ್ರಾಯ್ಡ್ ಮೊಬೈಲ್ ಗಳು ನಿಮ್ಮ ಬಜೆಟ್ ಗೆ ತಕ್ಕಂತೆ ಸುಲಭ ಕಂತಿನಲ್ಲಿ ,ಜೀರೋ ಡೌನ್ ಪೇಮೆಂಟ್ ಮೂಲಕ ಪಡೆಯಬಹುದು.

ಹಳೆ ಮೊಬೈಲನ್ನು ಹೊಸ 5 ಜಿ ಮೊಬೈಲ್ ಗೆ ಅಪ್ ಗ್ರೇಡ್ ಮಾಡಲು ಅವಕಾಶವಿದೆ. 

ಪ್ರತಿಯೊಂದು ಬಿಡಿ ಭಾಗಗಳಿಗೆ 10 % to 70% ವರೆಗೆ ಡಿಸ್ಕೌಂಟ್, ಮೊಬೈಲ್ ರಿಪೇರಿ, ಮೊಬೈಲ್ ಸರ್ವಿಸ್ ಗಳಿಗೆ ಶೇ30% ರಿಯಾಯಿತಿ ಭಾರಿ ದರ ಕಡಿತ ಮೊಬೈಲ್ ಸರ್ವಿಸ್ ವ್ಯವಸ್ಥೆ ಲಭ್ಯವಿದೆಯೆಂದು ಮಾಲಕರು ತಿಳಿಸಿದ್ದಾರೆ.

ರಾಜ್ಯ