
ಸುಳ್ಯದಲ್ಲಿ ಕಳೆದ 25 ವರ್ಷಗಳಿಂದ ಇಲೆಕ್ಟ್ರಾನಿಕ್ಸ್ ಸಂಸ್ಥೆ ತೆರೆದು ತಾಲೋಕಿನಾಧ್ಯಂತ ಸರ್ವಿಸ್ ನೀಡುತ್ತಿರುವ ನಂದಾ ಇಲೆಕ್ಟ್ರಾನಿಕ್ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಪ್ರಸಿದ್ದ ಕಂಪೆನಿಗಳ ಇನ್‌ವರ್ಟರ್,ಸೋಲಾರ್ ಇನ್‌ವರ್ಟರ್, ಬ್ಯಾಟರಿ, ಸೋಲಾರ್ ಪಂಪ್, ಸೋಲಾರ್ ವಾಟರ್ ಹೀಟರ್,ಹಾಗೂ ಸೋಲಾರ್ ಗೀಸರ್ ಅತೀ ಕಡಿಮೆದರದಲ್ಲಿ ಮಾರಾಟ ಮಾಡುವ ಘೋಷಣೆಯನ್ನು ಸಂಸ್ಥೆ ಮಾಡಿದೆ,



ಅಲ್ಲದೆ LED ಟಿ.ವಿ, DTH, ರೆಫ್ರಿಜರೇಟರ್, ಫ್ಯಾನ್, ವಾಷಿಂಗ್ ಮೆಷಿನ್, IRON BOX, ಎಲ್ಲಾ ರೀತಿಯ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು,ಸಿಸಿ ಕ್ಯಾಮೆರಾ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ್ ವಸ್ತುಗಳು ಇಲ್ಲಿ ಲಭ್ಯವಿದೆ. ಹಳೆ ಇನ್ವರ್ಟರ್ ಬ್ಯಾಟರಿಗೆ ಸೋಲಾರ್ ಅಳವಡಿಸಿಕೊಡಲಾಗುವುದಲ್ಲದೆ, 24×7 ಸರ್ವೀಸ್ ವ್ಯವಸ್ಥೆಇದೆ ಎಂದು ಸಂಸ್ಥೆ ತಿಳಿಸಿದೆ. ಸುಳ್ಯದ ಚೆನ್ನಕೇಶವ ದೇವಾಲಯದ ಹತ್ತಿರ ಅಶೀರ್ವಾದ ಕಾಂಪ್ಲೆಕ್ಸ್ ನಲ್ಲಿ ಸಂಸ್ಥೆ ಕಾರ್ಯಾಚರಿಸುತ್ತಿದೆ.

