
ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಜೆ ಎಂ ಜೆ ಇಲೆಕ್ಟ್ರಾನಿಕ್ಸ್ ಇನ್ವರ್ಟರ್ ಖರೀದಿ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ.


ಸುಳ್ಯದ ಆಯುರ್ ವೇದ ಕಾಲೇಜಿನ ಮುಂಭಾಗ ಕಾರ್ಯಾಚರಿಸುತ್ತಿರುವ ಜೆ ಎಂ ಜೆ ಇಲೆಕ್ಟ್ರಾನಿಕ್ ೧ ಕೆ ವಿ ಇನ್ವರ್ಟರ್ ರನ್ನು ರೂ 16999 ಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ ಅಲ್ಲದೆ, ಎಲ್ ಈ ಡಿ ಟಿವಿ ಖರೀದಿಯ ಮೇಲೆ ಅಮೋಘ ರಿಯಾಯಿತಿ ಘೋಷಿಸಿದೆ.ಇವರಲ್ಲಿ ಎಲ್ಲಾ ಇಲೆಕ್ಟ್ರಾನಿಕ್ ವಸ್ತುಗಳ ರಿಪೇರಿ, ಮಾಡಿಕೊಡಲಾಗುತ್ತದೆ.