ಮಳೆಗಾಲದಲ್ಲಿ ಹೊಸ ರೈನ್ ಕೋಟ್ ಖರೀದಿಸಬೇಕೆಂದಿದ್ದೀರಾ..? ಸುಳ್ಯದ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿದೆ ರೈನ್ ಕೋಟ್‌ಗಳ ಅಪೂರ್ವ ಸಂಗ್ರಹ

ಮಳೆಗಾಲದಲ್ಲಿ ಹೊಸ ರೈನ್ ಕೋಟ್ ಖರೀದಿಸಬೇಕೆಂದಿದ್ದೀರಾ..? ಸುಳ್ಯದ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿದೆ ರೈನ್ ಕೋಟ್‌ಗಳ ಅಪೂರ್ವ ಸಂಗ್ರಹ

ಮಕ್ಕಳಿಗೆ ಶಾಲೆ ಕಾಲೇಜುಗಳ ಆರಂಭವಾದೊಡನೆ ಮಳೆಗಾಲವು ಶುರು.., ಮಳೆಗೋ ಮಕ್ಕಳೆಂದರೆ ಅಚ್ಚುಮೆಚ್ಚು ಎಂಬಂತೆ ಮಕ್ಕಳು ಶಾಲೆಗೆ ಹೋಗವ ವೇಳೆ ಬರುವ ವೇಳೆ ದೋ ಎಂದು ಸುರಿಯಲಾರಂಬಿಸುತ್ತದೆ . ಪೋಷಕರಿಗೋ ಮಕ್ಕಳನ್ನು ಒದ್ದೆಯಾಗದಂತೆ ಸಂರಕ್ಷಿಸುವುದು ಒಂದು ಸವಾಲಿನ ಕೆಲಸ , ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪರದಾಟವೂ ಹೇಳತೀರದು, ಹೀಗಿದ್ದಾಗ ಮಳೆಗಾಲದಲ್ಲಿ ಓಡಾಟ ಮಾಡಲು, ಮಳೆಯಿಂದ ಒದ್ದೆಯಾಗುವುದನ್ನು ತಪ್ಪಿಸಿ ಸುಖಕರವಾದ ಮತ್ತು ಬೆಚ್ಚನೆಯ ಪ್ರಯಾಣಕ್ಕೆ ಉತ್ತಮ ದರ್ಜೆಯ ರೈನ್ ಕೋಟ್‌ಗಳು ಅತೀ ಅಗತ್ಯ. ಹಾಗಿದ್ದರೆ ಅಂತಹ ಗುಣಮಟ್ಟದ ರೈ‌ನ್ ಕೋಟ್ ಎಲ್ಲಿ ಸಿಗುತ್ತದೆ ಎಂಬ ಕುತೂಹಲವನ್ನು ತಣಿಸುತ್ತದೆ ಸುಳ್ಯದ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆ.

ಉತ್ತಮ ಗುಣಮಟ್ಟದ ಬ್ರಾಂಡೆಡ್ ರೈನ್ ಕೋಟ್‌ಗಳ ಅಮೋಘ ಸಂಗ್ರಹವೇ ಇಲ್ಲಿವೆ ಸಂಸ್ಥೆ ಮಾಲಿಕರು ತಿಳಿಸಿದ್ದಾರೆ .ವಿವಿಧ ಕಂಪೆನಿಗಳ ಬ್ರಾಂಡೆಡ್ ವರ್ಣಮಯ ರೈನ್ ಕೋಟ್‌ಗಳ ಅಪೂರ್ವ ಸಂಗ್ರಹವೇ ಇಲ್ಲಿದೆ .ಮಹಿಳೆಯರು-ಪುರುಷರು , ಮಕ್ಕಳಿಗೆ ಬೇಕಾದ ವಿವಿಧ ವಿನ್ಯಾಸದ , ತಮಗೆ ಇಷ್ಟವಾಗುವಂತಹ ರೈನ್ ಕೋಟ್‌ಗಳನ್ನು ಆಕರ್ಷಕ ದರದಲ್ಲಿ ಮಾರಾಟ ಮಾಡಲು ಸಂಸ್ಥೆ ನಿರ್ಧರಿಸಿದೆ. ಪ್ರಮುಖ ಕಂಪೆನಿಗಳಾದ ಝೀಲ್, ರಿಯಲ್, ಬೋಸ್, ಡಕ್ ಬ್ಯಾಕ್, ಅಲ್ಲದೇ ಇನ್ನು ಅನೇಕ ಬ್ರಾಂಡೆಡ್ ರೈನ್ ಕೋಟ್ ಗಳು ಇಲ್ಲಿವೆ , ಕುತೂಹಲ ನಿಮಗಿದ್ರೆ ನೀವು ಒಮ್ಮೆ ಭೇಟಿ ನೀಡಿ.

ರಾಜ್ಯ