ಸುಳ್ಯ ಅನ್ಸಾರಿಯ ಎಜುಕೇಶನಲ್
ಸೆಂಟರ್ ಮಹಿಳಾ ಶರೀಅತ್
ಕಾಲೇಜಿನಲ್ಲಿ ಪ್ರಥಮ ಸನದುದಾನ
ಪ್ರದಾನ ಸಮಾರಂಭ
ಸುಳ್ಯ, ಡಿ.5: ಸುಳ್ಯ ಅನ್ಸಾರಿಯ ಎಜುಕೇಶನಲ್ ಸೆಂಟರ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಮಹಿಳಾ ಶರೀಅತ್ ಕಾಲೇಜ್ ಇದರವಿದ್ಯಾರ್ಥಿನಿಗಳಿಗೆ ಪ್ರಥಮ ಬಾರಿಗೆ ನುಪ್ರಿಯಾ ಸನದುದಾನ ಪ್ರದಾನ ಕಾರ್ಯಕ್ರಮ ನಾವೂರು ಅನ್ಸಾರಿಯ ಸಭಾಂಗಣದಲ್ಲಿನಡೆಯಿತು.ಕಳೆದ ಮೂರು ವರ್ಷಗಳಿಂದ ಅನ್ಸಾರಿಯ ಮಹಿಳಾ ಶರೀಅತ್ ಕಾಲೇಜಿನಲ್ಲಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ವಿದ್ಯಾಭ್ಯಾಸವನ್ನು ಪೂರೈಸಿದ ವಿದ್ಯಾರ್ಥಿನಿಯರಿಗೆ ಈ…





























