ವಿಧಾನಸಭಾ ಚುನಾವಣೆ – 2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.
ರಾಜ್ಯ

ವಿಧಾನಸಭಾ ಚುನಾವಣೆ – 2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.

ಎಸ್ ಡಿ ಪಿ ಐ ಪಕ್ಷದ ಚುನಾವಣಾ ತಯಾರಿ ಬಿರುಸಿನಿಂದ ಆರಂಭ ಮಾಡಿದ್ದು ರಾಜ್ಯದ 54 ಕ್ಷೇತ್ರಗಳಿಗೆ ಅಭ್ಯರ್ಥಿಆಯ್ಕೆ ಪ್ರಕ್ರಿಯೆ ನಡೆದು ಅಂತಿಮಗೊಂಡಿದೆ,ಇದರಲ್ಲಿ ಮೊದಲ ಹಂತವಾಗಿ 10 ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಹಂತವಾಗಿ ಬಿಡುಗಡೆ ಮಾಡಿದೆ ದಕ್ಷಿಣ ಕನ್ನಡ, ಉಡುಪಿ ಕೊಡಗು, ಮೈಸೂರು ,ಬೆಂಗಳೂರು, ದಾವಣಗೆರೆ ಮೊದಲಾದ ಕಡೆ…

ಜ.9 ರಂದು ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಚೆನ್ನಕೇಶವ ದೇವರ ಪಟ್ಟಣ ಸವಾರಿ.
ರಾಜ್ಯ

ಜ.9 ರಂದು ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಚೆನ್ನಕೇಶವ ದೇವರ ಪಟ್ಟಣ ಸವಾರಿ.

ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಕಾರ್ಯಕ್ರಮ ಜ.9 ರಂದು ಜಟ್ಟಿಪಳ್ಳ ಚೆನ್ನಕೇಶವ ದೇವರ ವಸಂತ ಕಟ್ಟೆ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ 8 ಕ್ಕೆ ಗಣಪತಿ ಹವನದೊಂದಿಗೆ ಆರಂಭಗೊಂಡು,ಬೆಳಿಗ್ಗೆ 9 ರಿಂದ ಸತ್ಯನಾರಾಯಣ…

ಮಂಗಳೂರು: 3.2 ಕೋಟಿ ಮೌಲ್ಯದಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ:ಇಬ್ಬರು ಪೊಲೀಸ್ ವಶಕ್ಕೆ.
ರಾಜ್ಯ

ಮಂಗಳೂರು: 3.2 ಕೋಟಿ ಮೌಲ್ಯದ
ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ:
ಇಬ್ಬರು ಪೊಲೀಸ್ ವಶಕ್ಕೆ.

ಮಂಗಳೂರು: ಕೋಟ್ಯಾಂತರ ಮೌಲ್ಯದ ಅಂಬರ್ ಗ್ರೀಸ್ ನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿಮಿತ್(26), ಪುಂಜಾಲಕಟ್ಟೆಯ ಯೋಗೀಶ್ (41) ಬಂಧಿತ ಆರೋಪಿಗಳುಮಂಗಳೂರು ನಗರದ ಲಾಲ್ ಭಾಗ್ ಕರಾವಳಿ ಮೈದಾನ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನವಾದ…

ಸುಬ್ರಹ್ಮಣ್ಯ:ಠಾಣೆಯ ಮುಂದೆ ನಡೆಯದ ಪ್ರತಿಭಟನೆ, ಕಾದು ನೋಡಲು ಹಿಂದೂ ಸಂಘಟನೆಗಳ ನಿರ್ಧಾರ
ರಾಜ್ಯ

ಸುಬ್ರಹ್ಮಣ್ಯ:ಠಾಣೆಯ ಮುಂದೆ ನಡೆಯದ ಪ್ರತಿಭಟನೆ, ಕಾದು ನೋಡಲು ಹಿಂದೂ ಸಂಘಟನೆಗಳ ನಿರ್ಧಾರ

ಸುಬ್ರಹ್ಮಣ್ಯ ದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ನಿನ್ನೆ ನಡೆಯಲು ಉದ್ದೇಶಿಸಿದ್ದ ಪ್ರತಿಭಟನೆ ನಡೆದಿರುವುದಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ಮುಂದಿ ನಿರ್ಧಾರಕ್ಕೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಅಮಾಯಕ ರ ಮೇಲೆ ಕೇಸು ಹಾಕುತಿದ್ದಾರೆ ಎಂಬ ಆರೋಪ ಹೊರಿಸಿ ಪ್ರತಿಭಟನೆ ನಡೆಸುವುದಾಗಿ…

ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಇಬ್ಬರ ಬಂಧನ.

ಮಾದಕ ವಸ್ತು ಸೇವಿಸಿದ ಆರೋಪದಡಿ ವಿಟ್ಲದ ಕೊಳ್ನಾಡು ಗ್ರಾಮದ ಬೊಳ್ಪಾದೆಯಲ್ಲಿ ಇಬ್ಬರನ್ನು ಜ 7 ರಂದು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಸಾಲೆತ್ತೂರು ಮೆದು ನಿವಾಸಿ ಅಬೂಬಕ್ಕರ್ ಸಿದ್ದೀಕ್ (30), ಕೊಳ್ನಾಡು ಕಾನಭಜನ ನಿವಾಸಿ ಕಬೀರ್ (30) ಬಂಧಿತ ಆರೋಪಿಗಳು.ವಿಟ್ಲಪೇಟೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ದೊರೆತ…

ಬಾಲಗಂಗಾಧರನಾಥ ಸ್ವಾಮೀಜಿ 78ನೇ ಜಯಂತ್ಯೋತ್ಸವ:ಧರ್ಮಪಾಲನಾಥ ಸ್ವಾಮೀಜಿಗಳಿಂದ ಗ್ರಾಮವಾರು ಭೇಟಿ
ರಾಜ್ಯ

ಬಾಲಗಂಗಾಧರನಾಥ ಸ್ವಾಮೀಜಿ 78ನೇ ಜಯಂತ್ಯೋತ್ಸವ:ಧರ್ಮಪಾಲನಾಥ ಸ್ವಾಮೀಜಿಗಳಿಂದ ಗ್ರಾಮವಾರು ಭೇಟಿ

ಆದಿಚುಂಚನಗಿರಿ ಜಗದ್ಗುರು ಡಾ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಜ್ಞಾಪಿಸುವ ಮತ್ತು ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಅವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮ ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಲಿದ್ದು.ಇದರ ಪೂರ್ವಭಾವಿ ಸಭೆ ಜ.7 ರಂದು 9.00 ಗಂಟೆಗೆ ತ್ರಿಶೂಲಿನಿ ದೇವಸ್ಥಾನ ಬೀದಿಗುಡ್ಡೆ ಬಳ್ಪ ಗ್ರಾಮದಲ್ಲಿ…

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.
ರಾಜ್ಯ

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.

ಬೈಕ್ ಮತ್ತು ಆಪೆ ರಿಕ್ಷಾ ಪರಸ್ಪರ ಡಿಕ್ಕಿಯಾಗಿ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಜ.7 ರಂದು ನಡೆದಿದೆ. ಗಾಯಾಳು ಸುಳ್ಯ ಕುರುಂಜಿ ಗುಡ್ಡೆ ಶಾಂತಪ್ಪ ಎನ್ನುವವರ ಪುತ್ರ ಸಚಿನ್ ಕುಮಾರ್ ಎಂದು ತಿಳಿದುಬಂದಿದೆ. ಸುಳ್ಯ ತಾಲೋಕು ಪಂಚಾಯತ್ ಸಮೀಪದಲ್ಲಿ ಕುರುಂಜಿಭಾಗ್ ಕಡೆಯಿಂದ ಸುಳ್ಯ ಮುಖ್ಯ ರಸ್ತೆಯತ್ತ ಬರುತ್ತಿದ್ದ ಆಪೆ…

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.
ರಾಜ್ಯ

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.

. ಬೈಕ್ ಮತ್ತು ಆಪೆ ರಿಕ್ಷಾ ಪರಸ್ಪರ ಡಿಕ್ಕಿಯಾಗಿ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಜ.7 ರಂದು ನಡೆದಿದೆ. ಗಾಯಾಳು ಸುಳ್ಯ ಕುರುಂಜಿ ಗುಡ್ಡೆ ಶಾಂತಪ್ಪ ಎನ್ನುವವರ ಪುತ್ರ ಸಚಿನ್ ಕುಮಾರ್ ಎಂದು ತಿಳಿದುಬಂದಿದೆ. ಸುಳ್ಯ ತಾಲೋಕು ಪಂಚಾಯತ್ ಸಮೀಪದಲ್ಲಿ ಕುರುಂಜಿಭಾಗ್ ಕಡೆಯಿಂದ ಸುಳ್ಯ ಮುಖ್ಯ ರಸ್ತೆಯತ್ತ ಬರುತ್ತಿದ್ದ…

ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು, ಆರೋಪಿಗಳು ವಶಕ್ಕೆ .
ರಾಜ್ಯ

ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು, ಆರೋಪಿಗಳು ವಶಕ್ಕೆ .

ಕುಂದಾಪುರ ಕೋಟೇಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಎದುರಿನ ಬೊಬ್ಬರ್ಯ ದೇವಸ್ಥಾನ ಬಳಿ ಇರುವ ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವಾದ ಘಟನೆ ನಡೆದಿದೆ.ನಾರಾಯಣ ಕೃಷ್ಣ ಆಚಾರ್ಯ ಎಂಬವರಿಗೆ ಸೇರಿದಮನೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿದೂರು ದಾಖಲು ಮಾಡಿದ್ದಾರೆ. ಈ ಪ್ರಕರಣ ಪತ್ತೆ ಬಗ್ಗೆಕುಂದಾಪುರ…

ಅಡಿಕೆ ಬೆಳೆಯುವ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ  ರಾಜ್ಯ ವ್ಯಾಪಿಯಾಗಿ ಕಾಂಗ್ರೆಸ್ ನೇತ್ರತ್ವದಲ್ಲಿ ಹೋರಾಟ ನಡೆಸಲಾಗುವುದು :   ಧನಂಜಯ ಅಡ್ಪಂಗಾಯ.
ರಾಜ್ಯ

ಅಡಿಕೆ ಬೆಳೆಯುವ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ವ್ಯಾಪಿಯಾಗಿ ಕಾಂಗ್ರೆಸ್ ನೇತ್ರತ್ವದಲ್ಲಿ ಹೋರಾಟ ನಡೆಸಲಾಗುವುದು : ಧನಂಜಯ ಅಡ್ಪಂಗಾಯ.

ಅಡಿಕೆಗೆ ಹಳದಿ ಎಲೆರೋಗ ಹಲವು ವರ್ಷಗಳಿಂದ ರಾಜ್ಯದ ಹಲವು ಭಾಗದಲ್ಲಿ ಬೆಳೆಗಳಿಗೆ ಬಾಧಿಸುತ್ತಿದ್ದು,ಹಲವು ರೈತರು ಇದರ ಹೊಡೆತಕ್ಕೆ ನಲುಗಿದ್ದಾರೆ,ಈಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಡಿಕೆ ಬೆಳೆಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಹಾಗಾಗಿ ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಾಗೂ ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರವರ ನೇತ್ರತ್ವದಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI