ಸುಬ್ರಹ್ಮಣ್ಯ:ಠಾಣೆಯ ಮುಂದೆ ನಡೆಯದ ಪ್ರತಿಭಟನೆ, ಕಾದು ನೋಡಲು ಹಿಂದೂ ಸಂಘಟನೆಗಳ ನಿರ್ಧಾರ
ರಾಜ್ಯ

ಸುಬ್ರಹ್ಮಣ್ಯ:ಠಾಣೆಯ ಮುಂದೆ ನಡೆಯದ ಪ್ರತಿಭಟನೆ, ಕಾದು ನೋಡಲು ಹಿಂದೂ ಸಂಘಟನೆಗಳ ನಿರ್ಧಾರ

ಸುಬ್ರಹ್ಮಣ್ಯ ದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ನಿನ್ನೆ ನಡೆಯಲು ಉದ್ದೇಶಿಸಿದ್ದ ಪ್ರತಿಭಟನೆ ನಡೆದಿರುವುದಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ಮುಂದಿ ನಿರ್ಧಾರಕ್ಕೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಅಮಾಯಕ ರ ಮೇಲೆ ಕೇಸು ಹಾಕುತಿದ್ದಾರೆ ಎಂಬ ಆರೋಪ ಹೊರಿಸಿ ಪ್ರತಿಭಟನೆ ನಡೆಸುವುದಾಗಿ…

ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಇಬ್ಬರ ಬಂಧನ.

ಮಾದಕ ವಸ್ತು ಸೇವಿಸಿದ ಆರೋಪದಡಿ ವಿಟ್ಲದ ಕೊಳ್ನಾಡು ಗ್ರಾಮದ ಬೊಳ್ಪಾದೆಯಲ್ಲಿ ಇಬ್ಬರನ್ನು ಜ 7 ರಂದು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಸಾಲೆತ್ತೂರು ಮೆದು ನಿವಾಸಿ ಅಬೂಬಕ್ಕರ್ ಸಿದ್ದೀಕ್ (30), ಕೊಳ್ನಾಡು ಕಾನಭಜನ ನಿವಾಸಿ ಕಬೀರ್ (30) ಬಂಧಿತ ಆರೋಪಿಗಳು.ವಿಟ್ಲಪೇಟೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ದೊರೆತ…

ಬಾಲಗಂಗಾಧರನಾಥ ಸ್ವಾಮೀಜಿ 78ನೇ ಜಯಂತ್ಯೋತ್ಸವ:ಧರ್ಮಪಾಲನಾಥ ಸ್ವಾಮೀಜಿಗಳಿಂದ ಗ್ರಾಮವಾರು ಭೇಟಿ
ರಾಜ್ಯ

ಬಾಲಗಂಗಾಧರನಾಥ ಸ್ವಾಮೀಜಿ 78ನೇ ಜಯಂತ್ಯೋತ್ಸವ:ಧರ್ಮಪಾಲನಾಥ ಸ್ವಾಮೀಜಿಗಳಿಂದ ಗ್ರಾಮವಾರು ಭೇಟಿ

ಆದಿಚುಂಚನಗಿರಿ ಜಗದ್ಗುರು ಡಾ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಜ್ಞಾಪಿಸುವ ಮತ್ತು ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಅವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮ ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಲಿದ್ದು.ಇದರ ಪೂರ್ವಭಾವಿ ಸಭೆ ಜ.7 ರಂದು 9.00 ಗಂಟೆಗೆ ತ್ರಿಶೂಲಿನಿ ದೇವಸ್ಥಾನ ಬೀದಿಗುಡ್ಡೆ ಬಳ್ಪ ಗ್ರಾಮದಲ್ಲಿ…

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.
ರಾಜ್ಯ

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.

ಬೈಕ್ ಮತ್ತು ಆಪೆ ರಿಕ್ಷಾ ಪರಸ್ಪರ ಡಿಕ್ಕಿಯಾಗಿ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಜ.7 ರಂದು ನಡೆದಿದೆ. ಗಾಯಾಳು ಸುಳ್ಯ ಕುರುಂಜಿ ಗುಡ್ಡೆ ಶಾಂತಪ್ಪ ಎನ್ನುವವರ ಪುತ್ರ ಸಚಿನ್ ಕುಮಾರ್ ಎಂದು ತಿಳಿದುಬಂದಿದೆ. ಸುಳ್ಯ ತಾಲೋಕು ಪಂಚಾಯತ್ ಸಮೀಪದಲ್ಲಿ ಕುರುಂಜಿಭಾಗ್ ಕಡೆಯಿಂದ ಸುಳ್ಯ ಮುಖ್ಯ ರಸ್ತೆಯತ್ತ ಬರುತ್ತಿದ್ದ ಆಪೆ…

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.
ರಾಜ್ಯ

ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿ ಸವಾರ ಗಂಭೀರ.

. ಬೈಕ್ ಮತ್ತು ಆಪೆ ರಿಕ್ಷಾ ಪರಸ್ಪರ ಡಿಕ್ಕಿಯಾಗಿ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಜ.7 ರಂದು ನಡೆದಿದೆ. ಗಾಯಾಳು ಸುಳ್ಯ ಕುರುಂಜಿ ಗುಡ್ಡೆ ಶಾಂತಪ್ಪ ಎನ್ನುವವರ ಪುತ್ರ ಸಚಿನ್ ಕುಮಾರ್ ಎಂದು ತಿಳಿದುಬಂದಿದೆ. ಸುಳ್ಯ ತಾಲೋಕು ಪಂಚಾಯತ್ ಸಮೀಪದಲ್ಲಿ ಕುರುಂಜಿಭಾಗ್ ಕಡೆಯಿಂದ ಸುಳ್ಯ ಮುಖ್ಯ ರಸ್ತೆಯತ್ತ ಬರುತ್ತಿದ್ದ…

ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು, ಆರೋಪಿಗಳು ವಶಕ್ಕೆ .
ರಾಜ್ಯ

ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು, ಆರೋಪಿಗಳು ವಶಕ್ಕೆ .

ಕುಂದಾಪುರ ಕೋಟೇಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಎದುರಿನ ಬೊಬ್ಬರ್ಯ ದೇವಸ್ಥಾನ ಬಳಿ ಇರುವ ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವಾದ ಘಟನೆ ನಡೆದಿದೆ.ನಾರಾಯಣ ಕೃಷ್ಣ ಆಚಾರ್ಯ ಎಂಬವರಿಗೆ ಸೇರಿದಮನೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿದೂರು ದಾಖಲು ಮಾಡಿದ್ದಾರೆ. ಈ ಪ್ರಕರಣ ಪತ್ತೆ ಬಗ್ಗೆಕುಂದಾಪುರ…

ಅಡಿಕೆ ಬೆಳೆಯುವ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ  ರಾಜ್ಯ ವ್ಯಾಪಿಯಾಗಿ ಕಾಂಗ್ರೆಸ್ ನೇತ್ರತ್ವದಲ್ಲಿ ಹೋರಾಟ ನಡೆಸಲಾಗುವುದು :   ಧನಂಜಯ ಅಡ್ಪಂಗಾಯ.
ರಾಜ್ಯ

ಅಡಿಕೆ ಬೆಳೆಯುವ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ವ್ಯಾಪಿಯಾಗಿ ಕಾಂಗ್ರೆಸ್ ನೇತ್ರತ್ವದಲ್ಲಿ ಹೋರಾಟ ನಡೆಸಲಾಗುವುದು : ಧನಂಜಯ ಅಡ್ಪಂಗಾಯ.

ಅಡಿಕೆಗೆ ಹಳದಿ ಎಲೆರೋಗ ಹಲವು ವರ್ಷಗಳಿಂದ ರಾಜ್ಯದ ಹಲವು ಭಾಗದಲ್ಲಿ ಬೆಳೆಗಳಿಗೆ ಬಾಧಿಸುತ್ತಿದ್ದು,ಹಲವು ರೈತರು ಇದರ ಹೊಡೆತಕ್ಕೆ ನಲುಗಿದ್ದಾರೆ,ಈಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಡಿಕೆ ಬೆಳೆಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಹಾಗಾಗಿ ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಾಗೂ ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರವರ ನೇತ್ರತ್ವದಲ್ಲಿ…

ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ ಮೇಲೆ ಹಲ್ಲೆ: ಪ್ರಚೋದನೆ ನೀಡಿದ ಕಟೀಲ್ ಮೇಲೆ ಪ್ರಕರಣ ಯಾವಾಗ: ರಿಯಾಝ್ ಪರಂಗಿಪೇಟೆ.
ರಾಜ್ಯ

ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ ಮೇಲೆ ಹಲ್ಲೆ: ಪ್ರಚೋದನೆ ನೀಡಿದ ಕಟೀಲ್ ಮೇಲೆ ಪ್ರಕರಣ ಯಾವಾಗ: ರಿಯಾಝ್ ಪರಂಗಿಪೇಟೆ.

ಮಂಗಳೂರು: ಪ್ರಚೋದನೆ ನೀಡುವ ಮಾತುಗಳ ಮೂಲಕ ಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಯುವಕನ ಮೇಲೆ ಗುಂಪು ಹಲ್ಲೆಗೆ ಕಾರಣಕರ್ತರಾದ ಮಂಗಳೂರು ಸಂಸದರ ಮೇಲೆ ದ.ಕ.ಪೊಲೀಸ್ ವರಿಷ್ಠಾಧಿಕಾರಿಯವರು ಯಾವಾಗ ಕೇಸು ದಾಖಲಿಸಬಹುದು ? ಎಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪ್ರಶ್ನಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ…

ಸುಬ್ರಹ್ಮಣ್ಯ: ಹಲ್ಲೆ ಪ್ರಕರಣ ಸಂಭಂದಿಸಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಪ್ರತಿಭಟನೆಗೆ ಸಿದ್ಧತೆ..?
ರಾಜ್ಯ

ಸುಬ್ರಹ್ಮಣ್ಯ: ಹಲ್ಲೆ ಪ್ರಕರಣ ಸಂಭಂದಿಸಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಪ್ರತಿಭಟನೆಗೆ ಸಿದ್ಧತೆ..?

ಸುಬ್ರಹ್ಮಣ್ಯ: ಹಿಂದೂ ಅಪ್ರಾಪ್ತ ಬಾಲಕಿಯನ್ನು ಭೇಟಿಯಾಗಲು ಸುಭ್ರಹ್ಮಣ್ಯ ಬಂದ ಮುಸ್ಲಿಂ ಹುಡುಗನಿಗೆ ಥಳಿತ ಪ್ರಕರಣಕ್ಕೆ ಸಂಭಂದಿಸಿ ಇತ್ತಂಡಗಳಿಂದ ದೂರು ಸಲ್ಲಿಕೆಯಾಗಿದ್ದು ಪ್ರಕರಣ ದಾಖಲಾಗಿದೆ, ಕಲ್ಲುಗುಂಡಿಯ ಮುಸ್ಲಿಂ ಯುವಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ನಡೆಸಿದವರ ಮೇಲೆ ದೂರು ನೀಡಿದ್ದರೆ . ಅಪ್ರಾಪ್ತ ಬಾಲಕಿಯ ತಂದೆ ಏನೂ ಅರಿಯದ…

ಸುಳ್ಯ ಚೆನ್ನಕೇಶವ ಜಾತ್ರೋತ್ಸವದಲ್ಲಿ ವ್ಯಾಪಾರ ನಡೆಸಲು ಬರುವ ಬಡ ಹಿಂದೂಗಳಿಗೆ ಉಚಿತವಾಗಿ ವ್ಯಾಪಾರಕ್ಕೆ ಸ್ಥಳಾವಕಾಶ ನೀಡಲಿ : ಭರತ್ ಮುಂಡೋಡಿ
ರಾಜ್ಯ

ಸುಳ್ಯ ಚೆನ್ನಕೇಶವ ಜಾತ್ರೋತ್ಸವದಲ್ಲಿ ವ್ಯಾಪಾರ ನಡೆಸಲು ಬರುವ ಬಡ ಹಿಂದೂಗಳಿಗೆ ಉಚಿತವಾಗಿ ವ್ಯಾಪಾರಕ್ಕೆ ಸ್ಥಳಾವಕಾಶ ನೀಡಲಿ : ಭರತ್ ಮುಂಡೋಡಿ

ಸುಳ್ಯ ಚೆನ್ನಕೇಶವ ಜಾತ್ರೋತ್ಸವದಲ್ಲಿ ಸಂತೆ ವ್ಯಾಪಾರಕ್ಕೆ ಧರ್ಮದ ನಿರ್ಭಂದ ಅತ್ಯಂತ ಅಪಾಯಕಾರಿ ಬೆಳವಣಿಗೆ, ಈ ಹಿಂದಿನಿಂದಲೂ ಜಾತ್ರೆಯಲ್ಲಿ ಎಲ್ಲಾ ಧರ್ಮದವರು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು, ಆಗ ಯಾವತ್ತು ಗೊಂದಲ ಇರಲಿಲ್ಲ,ಆದರೆ ಈ ದೇವಸ್ಥಾನ ಆಡಳಿತ ಸಮಿತಿಯವರು ಹಿಂದೂ ಸಂಘಟನೆ ಒತ್ತಡಕ್ಕೆ ಮಣಿದು ಮತ್ತೆ ನಿರ್ಬಂದ ವಿಧಿಸಿರುವುದು ಸರಿಯಲ್ಲ ,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI