ಇನ್ಮುಂದೆ ಸಿಗರೇಟ್‌ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟಕ್ಕೆ ಪರವಾನಿಗೆ ಕಡ್ಡಾಯ.

ಮಂಗಳೂರು: ಸಿಗರೇಟ್‌ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಇನ್ಮುಂದೆ ಪರವಾನಿಗೆ ಕಡ್ಡಾಯ ವಾಗಲಿದ್ದು, ಬೇಕಾಬಿಟ್ಟಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ.ತಂಬಾಕು ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗಿರುವುದರಿಂದ ಮತ್ತು ಇಂತಹ ಉತ್ಪನ್ನಗಳು ಯುವಜನತೆ ಸೇರಿದಂತೆ ಸಾರ್ವಜನಿಕರ ಕೈಗೆ ಸುಲಭವಾಗಿ ದೊರೆಯುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ಅಬಕಾರಿ ಮಾದರಿಯಲ್ಲಿ ಪರವಾನಿಗೆ ಕಡ್ಡಾಯ ನಿಯಮ…

ವಿಷಾಹಾರ ಸೇವನೆ ಪ್ರಕರಣ:ಅಸ್ವಸ್ಥ ವಿದ್ಯಾರ್ಥಿನಿಯರು ಚೇತರಿಕೆ,ಆಹಾರ ಪ್ರಯೋಗಾಲಯಕ್ಕೆ ರವಾನೆ.
ರಾಜ್ಯ

ವಿಷಾಹಾರ ಸೇವನೆ ಪ್ರಕರಣ:ಅಸ್ವಸ್ಥ ವಿದ್ಯಾರ್ಥಿನಿಯರು ಚೇತರಿಕೆ,ಆಹಾರ ಪ್ರಯೋಗಾಲಯಕ್ಕೆ ರವಾನೆ.

ಮಂಗಳೂರು: ನಗರದ ಸಿಟಿ ಆಸ್ಪತ್ರೆಯ ಅಧೀನದಲ್ಲಿರುವ ಹಾಸ್ಟೆಲ್‌ನಲ್ಲಿ ಸೋಮವಾರ ನಡೆದ ವಿಷಾಹಾರ ಸೇವನೆ ಪ್ರಕರಣದ ಅಸ್ವಸ್ಥ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಾಹಾರದ ಸ್ಯಾಂಪಲನ್ನುಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.ವಿಷಾಹಾರ ಸೇವನೆಯಿಂದ 130ಕ್ಕೂ ಅಧಿಕವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು. ಆ ಪೈಕಿಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು…

ಮಂಗಳೂರಿನ ಹಾಸ್ಟೆಲಿನ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ : ವಿವಿಧ ಆಸ್ಪತ್ರೆಗೆ ದಾಖಲು.
ರಾಜ್ಯ

ಮಂಗಳೂರಿನ ಹಾಸ್ಟೆಲಿನ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ : ವಿವಿಧ ಆಸ್ಪತ್ರೆಗೆ ದಾಖಲು.

ಮಂಗಳೂರು, ಫೆ 6 : ಮಂಗಳೂರು ನಗರದ ಹಾಸ್ಟೆಲೊಂದರ ನೂರರಷ್ಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಫೆ 6 ರಂದು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸೇವಿಸಿದ ಅಹಾರ ಪುಡ್ ಪಾಯಿಜನ್ ಆದುದರಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.ಮಂಗಳೂರಿನ ಹೊರವಲಯ ಶಕ್ತಿ ನಗರದಲ್ಲಿರುವ ನರ್ಸಿಂಗ್ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು‌ ಅಸ್ವಸ್ಥಗೊಂಡವರು. ಒಟ್ಟು 89 ವಿದ್ಯಾರ್ಥಿಗಳು…

ಮೇನಾಲ ಮಸೀದಿ ಬಳಿ ಸರಕಾರಿ ಜಾಗದಲ್ಲಿ ಉರೂಸ್ ಕಾರ್ಯಕ್ರಮಕ್ಕೆ ನಿರಾಪೇಕ್ಷಣಾ ಪತ್ರ ನೀಡಿದ ಬೆನ್ನಲ್ಲೆ ಸ್ಥಳೀಯ ಹಿಂದೂ ಮುಖಂಡರ ಆಕ್ಷೇಪ, ಭಜನಾ ಕಾರ್ಯಕ್ರಮಕ್ಕೂ ಅವಕಾಶ ಕಲ್ಪಿಸಿ ಹಿಂದೂ ಮುಖಂಡರ ಮನವಿ.
ರಾಜ್ಯ

ಮೇನಾಲ ಮಸೀದಿ ಬಳಿ ಸರಕಾರಿ ಜಾಗದಲ್ಲಿ ಉರೂಸ್ ಕಾರ್ಯಕ್ರಮಕ್ಕೆ ನಿರಾಪೇಕ್ಷಣಾ ಪತ್ರ ನೀಡಿದ ಬೆನ್ನಲ್ಲೆ ಸ್ಥಳೀಯ ಹಿಂದೂ ಮುಖಂಡರ ಆಕ್ಷೇಪ, ಭಜನಾ ಕಾರ್ಯಕ್ರಮಕ್ಕೂ ಅವಕಾಶ ಕಲ್ಪಿಸಿ ಹಿಂದೂ ಮುಖಂಡರ ಮನವಿ.

ಸುಳ್ಯ: ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ದ ಮೇನಾಲ ದರ್ಗಾ ಶರೀಫ್ ವಾರ್ಷಿಕವಾಗಿ ನಡೆಯುವ ಊರುಸ್ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದ್ದು ಇದೀಗ ಮತ್ತೆ ದರ್ಗಾದ ಬಳಿಯ ಸರಕಾರಿ ಜಾಗದ ವಿವಾದ ಮತ್ತೆ ಭುಗಿಲೆದ್ದಿದೆ. ಕೆಲ ವರ್ಷಗಳ ಹಿಂದೆ ದರ್ಗಾದ ಸಮಿತಿಯು ಸರಕಾರಿ ಜಮೀನಿನಲ್ಲಿ ಮಾನ್ಯ ಸಹಾಯಕ ಆಯುಕ್ತರ ನ್ಯಾಯಲಯದ ಆದೇಶ…

ಪೆರಾಜೆ ದಾಸರಹಿತ್ಲು ಪಿಕಪ್ ಬೈಕ್ ಗೆ ಡಿಕ್ಕಿ ಸವಾರರು ಗಂಭೀರ ಗಾಯ: ಪಿಕಪ್ ಚಾಲಕ ಸ್ಥಳದಿಂದ ಪರಾರಿ.
ರಾಜ್ಯ

ಪೆರಾಜೆ ದಾಸರಹಿತ್ಲು ಪಿಕಪ್ ಬೈಕ್ ಗೆ ಡಿಕ್ಕಿ ಸವಾರರು ಗಂಭೀರ ಗಾಯ: ಪಿಕಪ್ ಚಾಲಕ ಸ್ಥಳದಿಂದ ಪರಾರಿ.

ಪೆರಾಜೆ ದಾಸರ ಹಿತ್ಲು ಬಳಿ ಇದೀಗ ಅರಂತೋಡಿನಿಂದಬರುತ್ತಿದ್ದ ದ್ವಿಚಕ್ರ ವಾಹನ ಪೆರಾಜೆಯಿಂದ ಅರಂತೋಡಿಗೆ ಹೋಗುತ್ತಿದ್ದ ಪಿಕ್ ಅಪ್ ವಾಹನದ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆಘಟನೆಯಿಂದ ದ್ವಿಚಕ್ರ ವಾಹನದಲ್ಲಿದ್ದ ಹೊನ್ನಪ್ಪ ಎಂಬವರು ರಸ್ಥೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ…

ಫೆ.12ರಂದು ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆ.
ರಾಜ್ಯ

ಫೆ.12ರಂದು ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆ.

ಎಂ.ಬಿ. ಫೌಂಡೇಶನ್ ವತಿಯಿಂದ ಎಂ.ಬಿ. ಸದಾಶಿವರವರು ತಮ್ಮ ಜಾಗದಲ್ಲಿ ನಿರ್ಮಿಸಿರುವ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡದ ಉದ್ಘಾಟನಾಸಮಾರಂಭ ಫೆ. 12 ರಂದು ನಡೆಯಲಿದೆ. ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆಗಮಿಸಲಿದ್ದಾರೆ ಎಂದು ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ.…

ವಿಟ್ಲ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದಚಿನ್ನಾಭರಣ ಕಳವು.
ರಾಜ್ಯ

ವಿಟ್ಲ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ
ಚಿನ್ನಾಭರಣ ಕಳವು.

ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆಕಾನತ್ತಡ್ಕದಲ್ಲಿ ನಡೆದಿದೆ.ವಿಟ್ಲ ಕಾನತ್ತಡ್ಕ ಶಾಲೆಯ ಸಮೀಪದ ರಹೀಮ್ ಶಾನ್ ಅವರ ಮನೆಯಲ್ಲಿ ಕುಟುಂಬ ಸದಸ್ಯರು ಮದುವೆ ಕಾರ್ಯಕ್ರಮಕ್ಕೆತೆರಳಿದ್ದರು. ರಾತ್ರಿ ಗಂಟೆ 8 ರಿಂದ 11ಗಂಟೆಯ ಒಳಗಾಗಿಮನೆಗೆ ನುಗ್ಗಿ ಸುಮಾರು ಹದಿನೈದು ಪವನ್ಚಿನ್ನ ಹಾಗೂ…

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ನಾಗಪಟ್ಟಣ ಘಟಕ ರಚನೆ.
ರಾಜ್ಯ

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ನಾಗಪಟ್ಟಣ ಘಟಕ ರಚನೆ.

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ನಾಗ ಪಟ್ಟಣ ಘಟಕ ರಚನೆ ಫೆ.5 ರಂದು ಆಲೆಟ್ಟಿ ಗ್ರಾಮದ ನಾಗಪಟ್ಟಣ ಶಾಲೆಯಲ್ಲಿ ನೆರವೇರಿತು. ಅರಸುರತ್ನ ಘಟಕ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ವಹಿಸಿದ್ದರು. ನಾಗ ಪಟ್ಟಣ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ ಎಂ ಎನ್ ಕಾರ್ಯದರ್ಶಿಯಾಗಿ ಗುರುರಾಜ್…

ಸುಳ್ಯದಲ್ಲಿ ಕಾಂಗ್ರೇಸ್ ಪ್ರಜಾಧ್ವನಿ ಯಾತ್ರೆ: ಶಾಂತಿ ,ನೆಮ್ಮದಿಯ ಜೀವನಕ್ಕಾಗಿ ಇಂದಿನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೇಸ್ ಮತ್ತೆ ಅಧಿಕಾರಕ್ಕೆ ಬರಬೇಕಾಗಿದೆ: ಬಿ ಕೆ ಹರಿಪ್ರಸಾದ್.
ರಾಜ್ಯ

ಸುಳ್ಯದಲ್ಲಿ ಕಾಂಗ್ರೇಸ್ ಪ್ರಜಾಧ್ವನಿ ಯಾತ್ರೆ: ಶಾಂತಿ ,ನೆಮ್ಮದಿಯ ಜೀವನಕ್ಕಾಗಿ ಇಂದಿನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೇಸ್ ಮತ್ತೆ ಅಧಿಕಾರಕ್ಕೆ ಬರಬೇಕಾಗಿದೆ: ಬಿ ಕೆ ಹರಿಪ್ರಸಾದ್.

ಬಿಜೆಪಿ ಬರೀ ಘೋಷಣೆಯಲ್ಲಿಯೇ ಕಾಲ ಕಳೆಯುತ್ತಿದೆ,ಸಂವಿದಾನ ಬುಡಮೇಲು ಮಾಡಿ, ಜನತೆಗೆ ಯಾವುದೇ ಯೋಜನೆ ಸಿಗದಂತೆ ಮಾಡುತ್ತಿರುವ ಬಿ ಜೆ ಪಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ,ನೋಟು ಅಮಾನ್ಯಕರಣ,ಕಪ್ಪು ಹಣ ತರುವ ಸುಳ್ಳು ಭರವಸೆಗಳನ್ನು ನೀಡಿ, ಇಂದು 40% ಕಮಿಷನ್ ಪಡೆಯುವ ಭ್ರಷ್ಟವಾದ ಸರಕಾರವಾಗಿದೆ, ಗ್ರಾಮ ಪಂಚಾಯತ್ ನಿಂದ ಹಿಡಿದು ರಾಜ್ಯದವರೆಗೆ…

ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿರುವ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಲ್ಡ್ ಮೆಡಲಿಸ್ಟ್ ಹರೀಶ್.ಎಂ‌‌
ರಾಜ್ಯ

ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿರುವ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಲ್ಡ್ ಮೆಡಲಿಸ್ಟ್ ಹರೀಶ್.ಎಂ‌‌

. ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ದ.ಕ.ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹರೀಶ್ ಎಂ‌‌.ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.ಫೆ. 13. ರಿಂದ 17 ರ ವರೆಗೆ ಭೂಪಾಲ್ನಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ “Scientific Aids to Investigation ವಿಭಾಗದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI