ಫೆ.24,25 ಮತ್ತು 26 ರಂದು ಮೊಗರ್ಪಣೆ ಮುಹಿಯದ್ಧೀನ್ ಜುಮಾ ಮಸ್ಜಿದ್ ವಠಾರದಲ್ಲಿ ಮಖಾಂ ಉರೂಸ್ ಮತ್ತು ಮೂರು ದಿನಗಳ ಧಾರ್ಮಿಕ ಮತಪ್ರಭಾಷಣ.
ಸುಳ್ಯ ಮೊಗರ್ಪಣೆ ಅಸ್ಸಯ್ಯದ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್( ಖ.ಸಿ) ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ನೇರ್ಚೆ ಹಾಗೂ ಮೂರು ದಿನಗಳ ಮತ ಪ್ರವಚನ ಕಾರ್ಯಕ್ರಮ ಫೆ 24 ರಿಂದ ಫೆ.26ರ ವರೆಗೆ ಖಾಝಿ ಅಸ್ಸಯ್ಯದ್ ಖುರ್ರತ್ತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್, (ಖಾಝಿ ಮೊಗರ್ಪಣೆ) ರವರ…










