ತೀವ್ರ ಅಸ್ವಸ್ಥಗೊಂಡಿದ್ದ ಕಾಡಾನೆ ಸಾವು.
ರಾಜ್ಯ

ತೀವ್ರ ಅಸ್ವಸ್ಥಗೊಂಡಿದ್ದ ಕಾಡಾನೆ ಸಾವು.

ಕಡಬ: ಕೊಂಬಾರಿನ ಕೆಂಜಾಳ ಬಗ್ಪುಣಿ ಭಾಗದ ಹೊಳೆಯ ನೀರಿನಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದ ಕಾಡಾನೆ ಮೃತಪಟ್ಟಿದೆ. ನಿಶ್ಶಕ್ತಿಯಿಂದಾಗಿ ಮೇಲೆ ಬರಲು ಸಾಧ್ಯವಾಗದೇ ಹೊಳೆಯಲ್ಲಿಯೇ ನಿಂತಿದ್ದ ಆನೆಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕಡಬದ ಪಶು ವೈದ್ಯಾಧಿಕಾರಿ ಡಾ| ಅಜಿತ್‌ ಹಾಗೂ ಹುಣಸೂರಿನಿಂದ ಅರಣ್ಯ ಇಲಾಖೆಯ ಪಶು ವೈದ್ಯ ಡಾ|…

ರಾಜಕೀಯ ಗುರು ಡಾ.ಎಂ.ಕೆ ಪ್ರಸಾದ್ ಅವರನ್ನೇ ಕಡೆಗಣಿಸಿದ ವಿಷಜಂತು ಪುತ್ತೂರು ಪಕ್ಷೇತರ ಅಭ್ಯರ್ಥಿ- ಡಾ.ಕಲ್ಲಡ್ಕ ಪ್ರಭಾಕರ ಭಟ್
ರಾಜ್ಯ

ರಾಜಕೀಯ ಗುರು ಡಾ.ಎಂ.ಕೆ ಪ್ರಸಾದ್ ಅವರನ್ನೇ ಕಡೆಗಣಿಸಿದ ವಿಷಜಂತು ಪುತ್ತೂರು ಪಕ್ಷೇತರ ಅಭ್ಯರ್ಥಿ- ಡಾ.ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಹಿಂದುತ್ವವನ್ನು ಬೆಳೆಸಿದ ಗುರುಗಳಾದ ಪುತ್ತೂರಿನ ಡಾ‌.ಎಂ.ಕೆ.ಪ್ರಸಾದ ಅವರನ್ನೇ ಮೆಟ್ಟಿದ ಅರುಣ್ ಕುಮಾರ್ ಪುತ್ತಿಲ ಒಂದು ವಿಷಜಂತು ಇದ್ದಂತೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರಿನಲ್ಲಿ ಬಿ ಜೆ ಪಿ ಗೆ ಬಂಡಾಯವಾಗಿ ಸ್ಪರ್ಧೆ ಮಾಡಿರುವ ಅರುಣ್ ಪುತ್ತಿಲ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಪುತ್ತೂರಿನಲ್ಲಿ…

ಕಾಂಗ್ರೇಸ್ ನ 5ನೇ ಗ್ಯಾರಂಟಿ – ಸರಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.
ರಾಜ್ಯ

ಕಾಂಗ್ರೇಸ್ ನ 5ನೇ ಗ್ಯಾರಂಟಿ – ಸರಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.

ಮಂಗಳೂರು ಎಪ್ರಿಲ್ 27 : ಕಾಂಗ್ರೆಸ್ ತನ್ನ ಪ್ರಣಾಳಿಕೆಯ 5ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದು, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಉಚಿತ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಘೋಷಿಸಿದೆ. ಕಾಂಗ್ರೇಸ್ ಈಗಾಗಲೇ ಮಹಿಳೆಯರಿಗಾಗಿಯೇ ಗೃಹಲಕ್ಷ್ಮೀ ಯೋಜನೆಯ ಭರವಸೆ ನೀಡಿದ್ದು, ಅದರ ಜೊತೆ ಇದೀಗ ರಾಜ್ಯದ ಮಹಿಳೆಯರಿಗೆ…

ಪರಿವಾರಕಾನದಲ್ಲಿ ನಿತ್ಯ ಚಿಕನ್ ಸೆಂಟರ್ ಮೇಲೆ ಮರ ಬಿದ್ದು ಹಾನಿ
ರಾಜ್ಯ

ಪರಿವಾರಕಾನದಲ್ಲಿ ನಿತ್ಯ ಚಿಕನ್ ಸೆಂಟರ್ ಮೇಲೆ ಮರ ಬಿದ್ದು ಹಾನಿ

ಸುಳ್ಯನಗರದಲ್ಲಿ ನಿನ್ನೆ ಬೀಸಿದ ಗಾಳಿಮಳೆಗೆ ಪರಿವಾರ ಕಾನದಲ್ಲಿ ಮರವೊಂದು ಮುರಿದು ಬಿದ್ದು ಕೋಳಿ ಮಾರಟದ ಅಂಗಡಿಗೆ ಹಾನಿಯಾದ ಘಟನೆಎ.26 ರ ಸಂಜೆ ನಡೆದಿದೆ. ಸಂಜೆ ಬೀಸಿದ ಗಾಳಿಗೆ ಪಕ್ಕದ ಶಿವಾನಂದ ಎನ್ನುವವರ ಸೈಟ್ ನಿಂದ ಮರ ನಿತ್ಯ ಚಿಕನ್ ಸೆಂಟರ್ ಮೇಲೆ ಬಿದ್ದಿದೆ ಕಟ್ಟಡದ ತಗಡು ಶೀಟಿನ ಮಾಡು…

ಸಂಪಾಜೆ ಗ್ರಾಮದಲ್ಲಿ ಸುಳ್ಯವಿಧಾನ ಸಭಾ ಅಭ್ಯರ್ಥಿ ಜಿ ಕೃಷ್ಣಪ್ಪರವರ ಪರವಾಗಿ ಮತಯಾಚನೆ
ರಾಜ್ಯ

ಸಂಪಾಜೆ ಗ್ರಾಮದಲ್ಲಿ ಸುಳ್ಯವಿಧಾನ ಸಭಾ ಅಭ್ಯರ್ಥಿ ಜಿ ಕೃಷ್ಣಪ್ಪರವರ ಪರವಾಗಿ ಮತಯಾಚನೆ

ಸಂಪಾಜೆ ಗ್ರಾಮದ ದರ್ಕಾಸ್ ಪೇರಡ್ಕ ಬೂತ್ ನಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಪೇರಡ್ಕ ಗೂನಡ್ಕ ಪ್ರತಿಷ್ಟ ಮನೆತನವಾದ ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ಮನೆಯಲ್ಲಿ ತೆಕ್ಕಿಲ್ ಖಾಲಿದ್ ಅವರ ಪತ್ನಿಗೆ ಗ್ಯಾರಂಟಿ ಕಾರ್ಡ್ ನೀಡಿ ಚಾಲನೆ ಮಾಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ ಪ್ರಮುಖರಾದ ಟಿ…

ಸುಳ್ಯ ಭಾರೀ ಮಳೆ :ಬಿಸಿಲಿನ ಬೇಗೆಗೆ ತಂಪೆರೆದ ಮಳೆರಾಯ..
ರಾಜ್ಯ

ಸುಳ್ಯ ಭಾರೀ ಮಳೆ :
ಬಿಸಿಲಿನ ಬೇಗೆಗೆ ತಂಪೆರೆದ ಮಳೆರಾಯ..

ಸುಳ್ಯ ನಗರದಲ್ಲಿ ಭಾರೀ ಮಳೆ ಸುರಿದಿದೆ, ಬಿಸಿಲಿನ ಬೇಗೆಗೆ ಬಸವಳಿದ ಸುಳ್ಯ ಜನತೆಗೆ ಮಳೆಯ ಸಿಂಚನ ತಂಪಾಗಿಸಿದೆ, ಸುಳ್ಯ ತಾಲೂಕಿನ ಆಸುಪಾಸಿನಲ್ಲಿ ಮಳೆ ಸುರಿದಿದ್ದರೆ ಸುಳ್ಯಕ್ಕೆ ಮಳೆ ಸುರಿದಿರಲಿಲ್ಲ, ಮಳೆ ಇಲ್ಲದೆ ಪಯಸ್ವಿನಿ ನದಿ ನೀರು ಬತ್ತಿ ಹೋಗಿ ನಗರದಲ್ಲಿ ಕುಡಿಯುವ ನೀರಿಗೂ ತಾತ್ವಾರ ಎದುರಾಗಿತ್ತು, ಜಲಚರಗಳುಗಳು ಜೀವಕಳೆದು…

ಗುಂಡ್ಯದಲ್ಲಿ ಭಾರೀ ಮಳೆ ಮರ ಬಿದ್ದು ಅಂಗಡಿಗೆ ಹಾನಿ
ರಾಜ್ಯ

ಗುಂಡ್ಯದಲ್ಲಿ ಭಾರೀ ಮಳೆ ಮರ ಬಿದ್ದು ಅಂಗಡಿಗೆ ಹಾನಿ

ನೆಲ್ಯಾಡಿ: ಎ.25ರಂದು ಸಂಜೆ ವೇಳೆ ಕಡಬ ತಾಲೂಕಿನ ಗುಂಡ್ಯ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ಗಾಳಿಗೆ ಮರವೊಂದು ಅಂಗಡಿಯ ಮೇಲೆ ಬಿದ್ದ ಘಟನೆ ನಡೆದಿದೆ.ಗುಂಡ್ಯ, ಶಿರಾಡಿ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಗಾಳಿಮಳೆಗೆ ಗುಂಡ್ಯದಲ್ಲಿ ಬಸ್‌ನಿಲ್ದಾಣ ಸಮೀಪದ ಅಂಗಡಿಯೊಂದರ ಮೇಲೆ ಮರಬಿದ್ದು ಅಂಗಡಿ ಸಂಪೂರ್ಣ ಹಾನಿಗೊಂಡಿದೆ ಎಂದು ವರದಿಯಾಗಿದೆ.…

ಸುಳ್ಯದಲ್ಲಿ ಬಡವರ ಕಲಿಕೆಗಾಗಿ ಮೆಡಿಕಲ್ ಕಾಲೇಜು,ಹಳದಿ ರೋಗಕ್ಕೆ ಶಾಶ್ವತ ಪರಿಹಾರ: ಸುಳ್ಯದವರಿಗೆ ನೀಡುವ ಗ್ಯಾರಂಟಿ : ಮಲ್ಲಿಕಾರ್ಜುನ ಖರ್ಗೆ
ರಾಜ್ಯ

ಸುಳ್ಯದಲ್ಲಿ ಬಡವರ ಕಲಿಕೆಗಾಗಿ ಮೆಡಿಕಲ್ ಕಾಲೇಜು,ಹಳದಿ ರೋಗಕ್ಕೆ ಶಾಶ್ವತ ಪರಿಹಾರ: ಸುಳ್ಯದವರಿಗೆ ನೀಡುವ ಗ್ಯಾರಂಟಿ : ಮಲ್ಲಿಕಾರ್ಜುನ ಖರ್ಗೆ

ಮಳೆಯ ಸಿಂಚನ ಕಾಂಗ್ರೇಸ್ ಗೆಲುವಿನ ಮುನ್ಸೂಚನೆ : ಖರ್ಗೆ ಸುಳ್ಯದಲ್ಲಿ ಬಡವರ ಕಲಿಕೆಗಾಗಿ ಮೆಡಿಕಲ್ ಕಾಲೇಜು ತೆರೆಯುತ್ತೇವೆ,ಈ ಭಾಗದ ಅಡಿಕೆ ಬೆಳೆಗಾರರ ಸಮಸ್ಯೆಯಾದ ಅಡಿಕೆ ಎಲೆ ಹಳದಿ, ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ 100 ಕೋಟಿಗೂ ಹೆಚ್ಚು ಅನುದಾನ ಮೀಸಲಿಟ್ಟು ಬೆಳೆಗಾರ ರಕ್ಷಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ,…

ಸುಳ್ಯಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು.
ರಾಜ್ಯ

ಸುಳ್ಯಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು.

ಸುಳ್ಯ ಚೆನ್ನಕೇಶವ ದೇವಾಲಯದ ಎದುರು ಬೃಹತ್ ಸಮಾವೇಶ. ಕಾಂಗ್ರೆಸ್ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಸುಳ್ಯಕ್ಕೆ ಆಗಮಿಸಿದ್ದಾರೆ. ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದಾರೆ. ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಸುಳ್ಯದ ಹೆಲಿಪ್ಯಾಡ್ ಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ,…

ನಿಂತಿಕಲ್ಲು : ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ರಿಫಾಶ್ ಶೇಖ್ ಪಿ ಯು ಸಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ದ್ವಿತೀಯ
ರಾಜ್ಯ

ನಿಂತಿಕಲ್ಲು : ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ರಿಫಾಶ್ ಶೇಖ್ ಪಿ ಯು ಸಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ದ್ವಿತೀಯ

ನಿಂತಿಕಲ್ಲು : ಈ ಬಾರಿಯ ಪಿ ಯು ಸಿ ಯ ಪರೀಕ್ಷಾ ಫಲಿತಾಂಶ ಬಂದಿದ್ದು ,ನಿಂತಿಕಲ್ಲು ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ರಿಫಾಶ್ ಶೇಖ್ ಐ ಎಫ್ ವಾಣಿಜ್ಯ ವಿಭಾಗದಲ್ಲಿ 584 ಅಂಕಗಳನ್ನು ಪಡೆಯುವುದರೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನಿ ಹಾಗೂ ಸುಳ್ಯ ತಾಲೂಕಿನಲ್ಲಿ ದ್ವಿತೀಯ ಸ್ಥಾನವನ್ನು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI