ಜಠರಾಗ್ನಿಯೇ ದೈವಿಕ ಶಕ್ತಿ; ಆಹಾರ ಸೇವಿಸುವಾಗಿನ ಭಾವವೇ ಮನಸ್ಸಿಗೆ ಆಧಾರ – ರಾಮಚಂದ್ರಾಪುರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ಪ್ರಾದೇಶಿಕ ರಾಜ್ಯ

ಜಠರಾಗ್ನಿಯೇ ದೈವಿಕ ಶಕ್ತಿ; ಆಹಾರ ಸೇವಿಸುವಾಗಿನ ಭಾವವೇ ಮನಸ್ಸಿಗೆ ಆಧಾರ – ರಾಮಚಂದ್ರಾಪುರ ಶ್ರೀ

ನಿಂತು ತಿಂದರೆ ರಾಕ್ಷಸ ಗುಣ, ಕುಳಿತು ಸಮಾಧಾನದಿಂದ ತಿಂದರೆ ದೇವತಾ ಭಾವ ಬೆಲೆಬಾಳುವ ಅಕ್ಕಿಗಿಂತ ಆಯುರ್ವೇದದಲ್ಲಿ ತಿಳಿಸಿರುವ 'ಶಾಷ್ಟಿಕ', 'ರಕ್ತಶಾಲಿ' ಅಕ್ಕಿಗಳೇ ಶ್ರೇಷ್ಠ. ನಕಾರಾತ್ಮಕ ಭಾವನೆಗಳೊಂದಿಗೆ ಆಹಾರ ಸೇವನೆ ಬೇಡ ಗೋಕರ್ಣ: ಶರೀರವು ತ್ರಿಮೂರ್ತಿಗಳಿಂದ ಆವೃತವಾಗಿದ್ದು, ಬ್ರಹ್ಮ - ವಿಷ್ಣು - ರುದ್ರರೇ ಕ್ರಮವಾಗಿ ವಾತ - ಕಫ…

ಕರ್ನಾಟಕದಲ್ಲಿ ಟ್ಯಾಟೂ ನಿಯಂತ್ರಣ ನಿಯಮಾವಳಿ: ಶೀಘ್ರದಲ್ಲೇ ಹೊಸ ಸುರಕ್ಷತಾ ಮಾರ್ಗದರ್ಶಿ ಸೂತ್ರ
ಆರೋಗ್ಯ ಮತ್ತು ಸೌಂದರ್ಯ ಮನೋರಂಜನೆ ರಾಜ್ಯ ರಾಷ್ಟ್ರೀಯ

ಕರ್ನಾಟಕದಲ್ಲಿ ಟ್ಯಾಟೂ ನಿಯಂತ್ರಣ ನಿಯಮಾವಳಿ: ಶೀಘ್ರದಲ್ಲೇ ಹೊಸ ಸುರಕ್ಷತಾ ಮಾರ್ಗದರ್ಶಿ ಸೂತ್ರ

ಬೆಂಗಳೂರು: ರಾಜ್ಯದಲ್ಲಿ ಟ್ಯಾಟೂಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಬಹಿರಂಗಗೊಂಡಿದ್ದು, ಸರ್ಕಾರ ಟ್ಯಾಟೂ ನಿಷೇಧಿಸುತ್ತಿಲ್ಲ. ಬದಲಾಗಿ ಸಾರ್ವಜನಿಕರ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಟ್ಯಾಟೂ ಸ್ಟುಡಿಯೋಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಚೌಕಟ್ಟು ಹಾಗೂ ನೂತನ ಮಾರ್ಗದರ್ಶಿ ಸೂತ್ರಗಳನ್ನು ತರಲು ಕರ್ನಾಟಕ ಸರ್ಕಾರ ಮತ್ತು ಆರೋಗ್ಯ ಇಲಾಖೆ…

ಅರಿವಿಗೆ ಬಾರದ ನಿತ್ಯ ಚಮತ್ಕಾರ: ಜೀರ್ಣಕ್ರಿಯೆಯೇ ಅತಿದೊಡ್ಡ ಪವಾಡ – ರಾಮಚಂದ್ರಾಪುರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ

ಅರಿವಿಗೆ ಬಾರದ ನಿತ್ಯ ಚಮತ್ಕಾರ: ಜೀರ್ಣಕ್ರಿಯೆಯೇ ಅತಿದೊಡ್ಡ ಪವಾಡ – ರಾಮಚಂದ್ರಾಪುರ ಶ್ರೀ

• ಪ್ರತಿಯೊಬ್ಬ ಜೀವಿಯೊಳಗೂ ಅಗ್ನಿರೂಪದಲ್ಲಿ ಭಗವಂತ ನೆಲಸಿದ್ದಾನೆ. • ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯ ಮೂಲಗಳೇ ದೇವರು. ಗೋಕರ್ಣ: ಆಹಾರವನ್ನು ಜೀರ್ಣವಾಗಿಸಿ ದೇಹಕ್ಕೆ ಚೈತನ್ಯವನ್ನು ತುಂಬುವುದು ಜಠರಾಗ್ನಿಯ ದೊಡ್ಡ ಪವಾಡವಾಗಿದ್ದು, ಸೇವಿಸಿದ ಆಹಾರವನ್ನೇ ದೇಹ ಹಾಗೂ ಜೀವಿಯ ಭಾವವನ್ನಾಗಿ ಪರಿವರ್ತಿಸುವುದು ನಿಜವಾಗಿ ಚಮತ್ಕಾರವೇ ಆಗಿದೆ. ಈ ಕ್ರಿಯೆ ನಿತ್ಯ ಸ್ವಯಂಚಾಲಿತವಾಗಿ…

ಪ್ರಯಾಣಿಕರ ಗಮನಕ್ಕೆ: ಯಶವಂತಪುರ-ಮಂಗಳೂರು, ಕಾರವಾರ ನಡುವಿನ ಹಲವು ರೈಲುಗಳು ರದ್ದು! ಇಲ್ಲಿದೆ ಸಂಪೂರ್ಣ ವಿವರ
ರಾಜ್ಯ ವಾಹನ ಸುದ್ದಿ

ಪ್ರಯಾಣಿಕರ ಗಮನಕ್ಕೆ: ಯಶವಂತಪುರ-ಮಂಗಳೂರು, ಕಾರವಾರ ನಡುವಿನ ಹಲವು ರೈಲುಗಳು ರದ್ದು! ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು/ಮಂಗಳೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಸಿರಿಬಾಗಿಲು ಎಡಕುಮೇರಿ ರೈಲ್ವೆ ನಿಲ್ದಾಣಗಳ ನಡುವೆ ಟ್ರ್ಯಾಕ್ ನಿರ್ವಹಣೆ (Track Maintenance) ಮತ್ತು ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಹಲವು ಪ್ರಮುಖ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ…

ವಿಧಾನಸಭೆ ಸ್ಪೀಕರ್ ಹುದ್ದೆಗೆ ದಿನಾಂಕ ಘೋಷಣೆ: ಆಗಸ್ಟ್ 14ರಂದು ನಡೆಯಲಿದೆ ನೂತನ ಸ್ಪೀಕರ್ ಆಯ್ಕೆ!
ರಾಜಕೀಯ ರಾಜ್ಯ

ವಿಧಾನಸಭೆ ಸ್ಪೀಕರ್ ಹುದ್ದೆಗೆ ದಿನಾಂಕ ಘೋಷಣೆ: ಆಗಸ್ಟ್ 14ರಂದು ನಡೆಯಲಿದೆ ನೂತನ ಸ್ಪೀಕರ್ ಆಯ್ಕೆ!

​ಬೆಂಗಳೂರು (ಆಗಸ್ಟ್ 11): ಕರ್ನಾಟಕ ವಿಧಾನಸಭೆಯ ನೂತನ ಅಧ್ಯಕ್ಷರ (ಸ್ಪೀಕರ್) ಆಯ್ಕೆಗೆ ಮುಹೂರ್ತ ನಿಗದಿಯಾಗಿದ್ದು, ಆಗಸ್ಟ್ 14, ಶುಕ್ರವಾರದಂದು ಚುನಾವಣೆ ನಡೆಯಲಿದೆ. ಪ್ರಸ್ತುತ ವಿಧಾನಸಭೆಯ ಸ್ಪೀಕರ್ ಹಾಗೂ ಉಪ ಸ್ಪೀಕರ್ ಎರಡೂ ಹುದ್ದೆಗಳು ಖಾಲಿಯಿದ್ದವು. ಈ ಹಿನ್ನೆಲೆಯಲ್ಲಿ, ನೂತನ ಸ್ಪೀಕರ್ ಆಯ್ಕೆಯಾಗುವವರೆಗೆ ಕಲಾಪ ನಡೆಸಲು ರಾಜ್ಯಪಾಲ ತಾವರ್ ಚಂದ್…

ಇಂದಿರಾ ಕ್ಯಾಂಟೀನ್, ಕ್ವಿಕ್ ಕಾಮರ್ಸ್ ಗೋದಾಮಿಗೆ ಬೀಗ; ಅಶುಚಿತ್ವ ವಾತಾವರಣದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಭೇಟಿ!
ಆರೋಗ್ಯ ಮತ್ತು ಸೌಂದರ್ಯ ರಾಜ್ಯ

ಇಂದಿರಾ ಕ್ಯಾಂಟೀನ್, ಕ್ವಿಕ್ ಕಾಮರ್ಸ್ ಗೋದಾಮಿಗೆ ಬೀಗ; ಅಶುಚಿತ್ವ ವಾತಾವರಣದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಭೇಟಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಶುಚಿತ್ವ ಮತ್ತು ಕಳಪೆ ಆಹಾರ ನಿರ್ವಹಣೆ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಮಂಗಳವಾರ ನಗರಾದ್ಯಂತ ನಡೆದ ಪರಿಶೀಲನಾ ಕಾರ್ಯಾಚರಣೆಯ ವೇಳೆ, ಗೊಟ್ಟಿಗೆರೆಯ 'ಇಂದಿರಾ ಕ್ಯಾಂಟೀನ್' ಮತ್ತು ಹೊಸಕೋಟೆಯಲ್ಲಿರುವ ಪ್ರಮುಖ 'ಕ್ವಿಕ್ ಕಮರ್ಸ್' ಸಂಸ್ಥೆಯ ಗೋದಾಮಿನಲ್ಲಿ ಅತ್ಯಂತ ಅಶುಚಿ ವಾತಾವರಣ ಕಂಡುಬಂದ…

ಉಪವಾಸದಿಂದ ದೇಹ – ಮನಸ್ಸು ಹಗುರ – ರಾಮಚಂದ್ರಾಪುರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ

ಉಪವಾಸದಿಂದ ದೇಹ – ಮನಸ್ಸು ಹಗುರ – ರಾಮಚಂದ್ರಾಪುರ ಶ್ರೀ

• ತಪ್ಪಾದ ಉಪವಾಸ ಕ್ರಮಗಳಿಂದ ಹಾನಿ • ಉಪವಾಸದ ಆಚರಣೆಗೆ ಸರಿಯಾದ ಮಾರ್ಗದರ್ಶನ ಅಗತ್ಯ ಗೋಕರ್ಣ: ಉಪವಾಸ ಸರಿಯಾಗಿ ಮಾಡಿದಾಗ ನಿಶ್ಯಕ್ತಿಯಾಗುವುದಲ್ಲ. ಅದು ಬಲವೃದ್ಧಿಗೆ ಸಹಕಾರಿ. ಉಪವಾಸದಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಹೃದಯದಲ್ಲಿ ಶುದ್ಧತೆ, ದೇಹದಿಂದ ಬೇಡವಾದ ಅಂಶಗಳ ನಿರ್ಗಮನ, ಬಾಯಿ-ಗಂಟಲುಗಳ ಶುದ್ಧತೆ, ಹಿತವಾದ ಹಸಿವು ಮುಂತಾದವುಗಳು…

ಸುಳ್ಯ: ಆಗಸ್ಟ್ 15ರಂದು ಜೇಸಿಐ ಸುಳ್ಯ ಸಿಟಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ‘ಆಟಿ ಕೂಟ – ಆಟಿ ಗಮ್ಮತ್’
ಆರೋಗ್ಯ ಮತ್ತು ಸೌಂದರ್ಯ ಪ್ರಾದೇಶಿಕ ಮನೋರಂಜನೆ ರಾಜ್ಯ

ಸುಳ್ಯ: ಆಗಸ್ಟ್ 15ರಂದು ಜೇಸಿಐ ಸುಳ್ಯ ಸಿಟಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ‘ಆಟಿ ಕೂಟ – ಆಟಿ ಗಮ್ಮತ್’

ಸುಳ್ಯ: ಜೇಸಿಐ ಸುಳ್ಯ ಸಿಟಿ ಹಾಗೂ ನಗರದ ವಿವಿಧ ಪ್ರಮುಖ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 15, 2026ರ ಶನಿವಾರದಂದು ಸಾಂಪ್ರದಾಯಿಕ 'ಆಟಿ ಕೂಟ' ಹಾಗೂ 'ಆಟಿ ಗಮ್ಮತ್' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಭ್ರಮದ ಕೂಟವು ಅಂಬಟೆಡ್ಕದ ವರ್ತಕರ ಸಮುದಾಯ ಭವನದಲ್ಲಿ ಪೂರ್ವಾಹ್ನ 11.00…

ದೃಢ ಸಂಕಲ್ಪದಿಂದ ಹಸಿವನ್ನು ಗೆಲ್ಲಲು ಸಾಧ್ಯ -ರಾಮಚಂದ್ರಾಪುರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ

ದೃಢ ಸಂಕಲ್ಪದಿಂದ ಹಸಿವನ್ನು ಗೆಲ್ಲಲು ಸಾಧ್ಯ -ರಾಮಚಂದ್ರಾಪುರ ಶ್ರೀ

• ಇಂಟರ್ಮಿಟೆಂಟ್ ಫಾಸ್ಟಿಂಗ್' (Intermittent Fasting) - 'ಬ್ರಂಚ್' (Brunch) ಹೊಸ ಸಂಶೋಧನೆಯಲ್ಲ. • ಜಠರಾಗ್ನಿ ನಮ್ಮ ವಶವಾದಾಗ ಸಹಜ ಉಪವಾಸ ಸಾಧ್ಯ • ಮನಸ್ಸಿಗೂ ಜಠರಾಗ್ನಿಗೂ ಇದೆ ಗಾಢವಾದ ಸಂಬಂಧ - ಮನಸ್ಸಿಗೆ ದುಃಖವಾದರೆ ಹಸಿವಾಗುವುದಿಲ್ಲ. ಗೋಕರ್ಣ: ಸಾಮಾನ್ಯ ವ್ಯಕ್ತಿಯು ಉಸಿರು ಕಟ್ಟಿ ಕುಳಿತಾಗ ಮರಣ ಸಂಭವಿಸಬಹುದು.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI